ಇಂದು ವಿಶ್ವ ಜಲ ದಿನ- ನೀರಿನ ಮಹತ್ವ ಸಾರುವ ಜನಪ್ರಿಯ ನುಡಿಮುತ್ತುಗಳು

unsplash

By Praveen Chandra B
Mar 22, 2023

Hindustan Times
Kannada

ಸಾವಿರಾರು ಜನರು ಪ್ರೀತಿ ಇಲ್ಲದೆ ಬದುಕುತ್ತಿದ್ದಾರೆ, ಆದರೆ, ನೀರಿಲ್ಲದೆ ಯಾರೂ ಬದುಕಲಾರರು- ಎಚ್‌. ಹಡೆನ್‌

unsplash

ನೀರು ಜೀವನದ ವಿಷಯ, ತಾಯಿ ಮತ್ತು ಮಾಧ್ಯಮ, ನೀರಿಲ್ಲದೆ ಜೀವನವಿಲ್ಲ- ಆಲ್ಬರ್ಟ್‌ ಝೆಂಟ್‌ (ವಿಟಮಿನ್‌ ಸಿ ಅನ್ವೇಷಕ)

ಈಗ ಎಷ್ಟು ನೀರಿದೆಯೋ ಅಷ್ಟೇ ನೀರು ಈ ಜಗತ್ತಿಗೆ ಎಂದೆಂದಿಗೂ ಇರುವುದು- ನ್ಯಾಷನಲ್‌ ಜಿಯೋಗ್ರಫಿಕ್‌

unsplash

ಬಾವಿ ಬತ್ತಿದಾಗ ನಮಗೆ ನೀರಿನ ಮೌಲ್ಯ ಅರಿವಾಗುತ್ತದೆ- ಬೆಂಜಮಿನ್‌ ಫ್ರಾಂಕ್ಲಿನ್‌

ಜಲಚಕ್ರ ಮತ್ತು ಜೀವನಚಕ್ರ ಒಂದೇ ಎನ್ನುವುದನ್ನು ನಾವು ಮರೆಯಬಾರದು- ಅನಾಮಿಕ

unsplash

ಈ ಭೂಮಿ, ಗಾಳಿ, ಮಣ್ಣು ಮತ್ತು ನೀರು ವಂಶಪಾರಂಪಾರ್ಯ ಆಸ್ತಿಯಲ್ಲ. ಅದು ನಮ್ಮ ಮಕ್ಕಳಿಂದ ನಾವು ಪಡೆಯುವ ಸಾಲ. ನಮಗೆ ಯಾವ ರೀತಿ ದೊರಕಿದೆಯೋ ಅದೇ ರೀತಿ ಅವರಿಗೆ ಅದನ್ನು ಹಸ್ತಾಂತರ ಮಾಡಬೇಕಿದೆ- ಗಾಂಧಿ

ನೀರಿಲ್ಲವೆಂದಾದರೆ ಜೀವನವಿಲ್ಲ, ನೀಲಿ ಆಕಾಶವಿಲ್ಲ, ಹಸಿರಿನ ವಾತಾವರಣವಿಲ್ಲ- ಸ್ಲೆವಿಯಾ ಅರ್ಲೆ

ನೀರೆಂದರೆ ಸೌಕರ್ಯಕ್ಕಿಂತ ಹೆಚ್ಚಿನದು, ಅದು ಅಮೂಲ್ಯ ನಿಧಿ- ಜಸ್ಟಿಸ್‌ ಒಲಿವರ್‌

ಶುದ್ಧ ನೀರು, ಈ ಜಗತ್ತಿನ ಮೊದಲ ಔಷಧ- ಸ್ಲೋವೋಕಿಯಾದ ಗಾದೆ

Sandalwood Voting: ಕಲೆ ಒಳ್ಳೆಯದೆಂದು ಬೆರಳು ತೋರಿಸಿದ ಸ್ಯಾಂಡಲ್‌ವುಡ್‌ ನಟಿಮಣಿಯರು!