ಸ್ವಾಮಿ ವಿವೇಕಾನಂದರ ಪ್ರಸಿದ್ಧ ನುಡಿಮುತ್ತುಗಳು

By Rakshitha Sowmya
Jan 12, 2025

Hindustan Times
Kannada

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ 

ಗುರಿ ಸಾಧಿಸಿ

ಶತಮೂರ್ಖ ಕೂಡಾ ತನ್ನ ಹೃದಯಕ್ಕೆ ಹತ್ತಿರವಾದ ಕೆಲಸವನ್ನು ಸಾಧಿಸಬಲ್ಲ, ಆದರೆ ಕೆಲಸವನ್ನು ತನ್ನ ಅಭಿರುಚಿಗೆ ತಕ್ಕಂತೆ ರೂಪಿಸುವವನು ಮಾತ್ರ ಬುದ್ಧಿವಂತ

ಬುದ್ಧಿವಂತ ಎಂದರೆ ಯಾರು?

ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ 

ಶಿಕ್ಷಣ ಎಂದರೆ ಏನು?

ನಿಮ್ಮ ಮೇಲೆ ನೀವು ನಂಬಿಕೆ ಇಡಿ ಆಗ ಜಗತ್ತು ನಿಮ್ಮ ಪಾದದ ಅಡಿಯಲ್ಲಿರುತ್ತದೆ 

ನಂಬಿಕೆ

ನಮ್ಮ ಹಾಗೂ ದೇವರ ಬಗ್ಗೆ ನಮಗಿರುವ ನಂಬಿಕೆಯೇ ಹಿರಿಮೆಗೆ ಸ್ಫೂರ್ತಿ

ಸ್ಫೂರ್ತಿ

ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು 

ಗುರು ಎಂದರೆ ಯಾರು?

ಎಲ್ಲಾ ಶಕ್ತಿಯೂ ನಿಮ್ಮೊಳಗೇ ಇದೆ, ನೀವು ಏನು ಬೇಕಾದರೂ ಮಾಡಬಹುದು

ನಿಮ್ಮೊಳಗಿನ ಶಕ್ತಿ

ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು

ಬುದ್ಧಿವಂತ

ಜಗತ್ತು ಒಂದು ದೊಡ್ಡ ವ್ಯಾಯಾಮ ಶಾಲೆ. ನಮ್ಮನ್ನು ನಾವು ಬಲಪಡಿಸಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದೇವೆ

ಜಗತ್ತು ವ್ಯಾಯಾಮ ಶಾಲೆ

ಪರೀಕ್ಷೆಗಳ ಒತ್ತಡವಿದೆ ಎಂದು ಈ ಕೆಲಸ ಯಾವತ್ತೂ ಮಾಡಬೇಡಿ

Photo credit: Unsplash