ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಕೇಶ ವಿನ್ಯಾಸ ಸೂಪರ್

By Reshma
Mar 14, 2024

Hindustan Times
Kannada

ಭಾರತದ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ರಾಧಿಕಾ ಮರ್ಚೆಂಟ್‌ ಅವರ ಕೈಹಿಡಿಯಲಿದ್ದಾರೆ. ಇತ್ತೀಚಿಗಷ್ಟೇ ಈ ಜೋಡಿಯ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. 

ತನ್ನ ಸರಳ ಸೌಂದರ್ಯ, ನೀಳಕಾಯದ ಮೂಲಕ ಗಮನ ಸೆಳೆಯುವ ರಾಧಿಕಾ ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲ.

ಸದ್ಯ ನ್ಯಾಷನಲ್‌ ಕ್ರಷ್‌ ಆಗಿರುವ ಈಕೆ ತಮ್ಮ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಸುಂದರ ಉಡುಪುಗಳ ಜೊತೆಗೆ ಟ್ರೆಂಡಿ ಹೇರ್‌ಸ್ಟೈಲ್‌ ಮೂಲಕವೂ ಗಮನ ಸೆಳೆದಿದ್ದಾರೆ. 

ಬ್ರೇಡ್‌ ಸ್ಟೈಲ್‌: ಗುಲಾಬಿ ಬಣ್ಣದ ಲೆಹೆಂಗಾದೊಂದಿಗೆ ಬ್ರೇಡ್‌ ಹೇರ್‌ಸ್ಟೈಲ್‌ ಮಾಡಿಕೊಂಡಿಸಿದ್ದ ರಾಧಿಕಾ ಅಂದ ಕಣ್ಣು ಕುಕ್ಕುವಂತಿತ್ತು. 

ತಿಳಿ ನೀಲಿ ಬಣ್ಣದ ಉಡುಪಿನೊಂದಿಗೆ ಬೈತಲೆ ತೆಗೆದು ಮಧ್ಯದಲ್ಲಿ ಮಾಂಗ್‌ ಟಿಕ್ಕಾವನ್ನು ತೊಟ್ಟು ಅಪ್ಸರೆಯಂತೆ ಕಾಣುತ್ತಿದ್ದರು ಅಂಬಾನಿ ಸೊಸೆ. 

ಬ್ರೇಡ್‌ ಬನ್‌ ಹೇರ್‌ಸ್ಟೈಲ್‌: ಗುಲಾಬಿ ಬಣ್ಣದ ಲೆಹೆಂಗಾದೊಂದಿಗೆ ಬ್ರೇಡ್‌ ಬನ್‌ ಹೇರ್‌ಸ್ಟೈಲ್‌ ಕೂಡ ರಾಧಿಕ ಅಂದಕ್ಕೆ ಸೆಡ್ಡು ಹೊಡೆಯುವಂತಿತ್ತು.

ಗಜ್ರಾ ಬನ್‌: ಸರಳ ಸೀರೆಯಟ್ಟು ಗಜ್ರಾ ಬನ್‌ ಹೇರ್‌ಸ್ಟೈಲ್‌ ಮಾಡಿಸಿಕೊಂಡಿದ್ದ, ರಾಧಿಕ ಸರಳ ಸೌಂದರ್ಯ ಖನಿ ಎಂದರೆ ತಪ್ಪಾಗಲಿಕ್ಕಿಲ್ಲ. 

ಪೋನಿಟೇಲ್‌: ಪೋನಿಟೇಲ್‌ ಸಾಮಾನ್ಯವಾಗಿ ಎಲ್ಲ ಹುಡುಗಿಯರು ಇಷ್ಟಪಡುವ ಹೇರ್‌ಸ್ಟೈಲ್‌, ರಾಧಿಕಾ ಗೌನ್‌ ತೊಟ್ಟು ಲೋ ಪೋನಿಟೇಲ್‌ ಧರಿಸಿರುವ ಚಿತ್ರವಿದು. 

ಹಾಫ್‌ ಹೇರ್‌ ‌ಸ್ಟೈಲ್‌: ರಾಧಿಕಾದ ತಮ್ಮ ಪ್ರೀ ವೆಡ್ಡಿಂಗ್‌ ಸಮುದಲ್ಲಿ ಆರಿಸಿಕೊಂಡಿದ್ದ ಹಾಫ್‌ ಹೇರ್‌ ಸ್ಟೈಲ್‌ ವಿನ್ಯಾಸವನ್ನು ನೀವೂ ಆರಿಸಿಕೊಳ್ಳಬಹುದು. 

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS