ನವರಾತ್ರಿ ಸ್ಪೆಷಲ್: ಬೊಂಬಾಟ್‌ ಬ್ಲೌಸ್ ಡಿಸೈನ್‌ಗಳಿವು

Meta AI

By Umesh Kumar S
Sep 20, 2024

Hindustan Times
Kannada

ನವರಾತ್ರಿ ಹಬ್ಬ ಇನ್ನೇನು ಬಂದೇ ಬಿಡ್ತು. ಈ ನವರಾತ್ರಿಗೆ ನೀವು ಟ್ರೈ ಮಾಡಬಹುದಾದ ಬ್ಲೌಸ್ ಡಿಸೈನ್‌ಗಳಿವು.

LH

ಸಿಂಪಲ್ ಸೀರೆ, ಸುಂದರ ವಿನ್ಯಾಸದ ರವಿಕೆ ಧರಿಸಿದರೆ ಅದರ ಅಂದವೇ ಬೇರೆ. ನವರಾತ್ರಿ ಹಬ್ಬಕ್ಕೆ ಒಪ್ಪುವ ಸೀರೆ ಆಯ್ಕೆಯೇ ಸವಾಲಿನ ಕೆಲಸ

LH

ಹೊಸ ವಿನ್ಯಾಸದ ಸೀರೆಗಳಿಗೆ ಹೊಸ ವಿನ್ಯಾಸದ ಬ್ಲೌಸ್‌ ಕೂಡ ಬೇಕು. ಹಿಂಭಾಗ ಮತ್ತು ಮುಂಭಾಗ ಹೆವಿ ಡಿಸೈನ್ ಇದ್ದರೆ ಸಖತ್ ಆಗಿ ಕಾಣುತ್ತೆ  

LH

ಬ್ಲೌಸ್‌ನ ಹಿಂಭಾಗದ ವಿನ್ಯಾಸ. ಡೀಪ್‌ ನೆಕ್‌ ಬ್ಲೌಸ್‌ ಯಾವುದೇ ಸೀರೆಯ ಮೇಲೆ ಸುಂದರ ನೋಟ ನೀಡುತ್ತದೆ

LH

ಹಿಂಭಾಗದಲ್ಲಿ ಅಂಡಾಕಾರದ ಕುಪ್ಪಸವನ್ನು ಹೊಲಿಯಬೇಕು. ಹೆವಿ ಸೀರೆಗಳಲ್ಲಿ ಇಂತಹ ರವಿಕೆ ಚೆನ್ನಾಗಿ ಕಾಣುತ್ತದೆ.

LH

ಬೋಟ್ ನೆಕ್ ವಿನ್ಯಾಸವನ್ನು ಸಂಪೂರ್ಣ ಕಸೂತಿ ಕುಪ್ಪಸ ಮಾಡಬಹುದು. ಇದು ಟ್ರೆಂಡಿಯಾಗಿ ಕಾಣುತ್ತದೆ. 

LH

ಬೋಲ್ಡ್ ಬ್ಲೌಸ್ ವಿನ್ಯಾಸ ಇಷ್ಟವಿಲ್ಲದಿದ್ದರೆ ನೀವು ಕಟೌಟ್ ವಿನ್ಯಾಸ ಸಹ ಮಾಡಬಹುದು. ಇದು ಕೂಡ ಇತ್ತೀಚಿನ ಟ್ರೆಂಡ್‌. 

LH

ಬ್ಲೌಸ್‌ನಲ್ಲಿ ಫ್ರಂಟ್ ಕಟ್ ತ್ರಿಕೋನ ವಿನ್ಯಾಸವನ್ನು ಮಾಡಬಹುದು. ಈ ರೀತಿ ರವಿಕೆ ಸೀರೆಗೆ ಸುಂದರ ನೋಟ ನೀಡುತ್ತದೆ.

LH

ಡೀಪ್ ನೆಕ್ ಬ್ಲೌಸ್ ಅನ್ನು ಮುಂಭಾಗದಲ್ಲಿ ಸ್ಟ್ರಾಪ್ ಶೈಲಿಯಲ್ಲಿ  ಹೊಲಿಯಬಹುದು. ಇದು ಹುಡುಗಿಯರಿಗೆ ಸರಿಹೊಂದುತ್ತದೆ

LH

ಮುಂಭಾಗದಲ್ಲಿ ಡೀಪ್‌ನೆಕ್‌ ಇರುವ ಬ್ಲೌಸ್ ಧರಿಸುವ ಮೂಲಕ ಕ್ಯೂಟ್‌ ಲುಕ್ ಪಡೆಯಬಹುದು. ಇದು ಇತ್ತೀಚಿನ ಟ್ರೆಂಡ್‌ 

LH

ನೀವು ಮುಂಭಾಗದಲ್ಲಿ ವಿ ಡೀಪ್ ನೆಕ್ ಬ್ಲೌಸ್ ವಿನ್ಯಾಸ ಸಹ ಮಾಡಬಹುದು. ಅಂತಹ ವಿನ್ಯಾಸ  ಸೀರೆ, ಲೆಹೆಂಗಾಗೆ ಬಳಸಬಹುದು. 

LH

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS