ಮಿಸ್ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತದ ಸುಂದರಿ ಸಿನಿ ಶೆಟ್ಟಿ

By Meghana B
Mar 09, 2024

Hindustan Times
Kannada

28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ

ಫೆಬ್ರವರಿ 28 ರಂದು ಸ್ಪರ್ಧೆ ಆರಂಭವಾಗಿದ್ದು, ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್‌ನಲ್ಲಿ ಮಾರ್ಚ್ 9, ಶನಿವಾರ ಫಿನಾಲೆ ನಡೆಯಲಿದೆ

71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಸಿನಿ ಶೆಟ್ಟಿ

ಸಿನಿ ಶೆಟ್ಟಿ ಕರ್ನಾಟಕದ ಉಡುಪಿ ಮೂಲದವರು. ಆದರೆ ಆಕೆ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ

ವಿಶ್ವ ಸುಂದರಿ ಕಿರೀಟ ಏರಿಸಿಕೊಂಡು ಭಾರತಕ್ಕೆ ಕೀರ್ತಿ ತರಲಿ ಎಂದು ಹಾರೈಸೋಣ 

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು