ನರೇಂದ್ರ ಮೋದಿ ಅವರ  10 ಆಕರ್ಷಕ ಉಡುಪುಗಳು 

Narendra Modi

By Umesh Kumar S
Jun 07, 2024

Hindustan Times
Kannada

ನರೇಂದ್ರ ಮೋದಿ ಅವರು ವಿಶ್ವಪರಿಸರ ದಿನಕ್ಕೆ ಧರಿಸಿದ ಹಸಿರು ಜಾಕೆಟ್ 

ನರೇಂದ್ರ ಮೋದಿ  ಹಿಂದೊಮ್ಮೆ ಅಮೆರಿಕ ಭೇಟಿಗೆ ಧರಿಸಿದ್ದ ದುಬಾರಿ ಉಡುಪು ಹೀಗಿತ್ತು. 

Narendra Modi

ನರೇಂದ್ರ ಮೋದಿ  ಹಿಂದೊಮ್ಮೆ ಸಂಸತ್ ಅಧಿವೇಶನಕ್ಕೆ ರೀಸೈಕಲ್ ಉತ್ಪನ್ನದ ಜಾಕೆಟ್ ಧರಿಸಿದ್ದರು.

Narendra Modi

ನರೇಂದ್ರ ಮೋದಿ  ಮತ್ತು ಅವರ ನೆಹರೂ ಜಾಕೆಟ್.

Narendra Modi

ನರೇಂದ್ರ ಮೋದಿ ಅವರು ಖಾದಿ ಜಾಕೆಟ್ ಧರಿಸಿ, ಖಾದಿ ಉಡುಪುಗಳ ಪರವಾದ ಸಂದೇಶ ರವಾನಿಸಿದ್ದರು.

Narendra Modi

ನರೇಂದ್ರ ಮೋದಿ ಅವರು ವಿದೇಶಿ ಜಾಕೆಟ್‌ ಧರಿಸಿದ ಸಂದರ್ಭ.

Narendra Modi

ನರೇಂದ್ರ ಮೋದಿ ಅವರು ಪಕ್ಕಾ ಕಾಟನ್ ಉಡುಪಿನಲ್ಲಿ,...

Narendra Modi

ನರೇಂದ್ರ ಮೋದಿ ಮತ್ತು ಅವರ ಚಚೌಕ ವಿನ್ಯಾಸದ ಜಾಕೆಟ್‌ 

Narendra Modi

ನರೇಂದ್ರ ಮೋದಿ ಅವರು ಹಿಮಾಚಲಕ್ಕೆ ಹೋದಾಗ ಧರಿಸಿದ್ದ ಚಿನ್ನದ ಬಣ್ಣದ ಜಾಕೆಟ್‌ 

Narendra Modi

ಹೀಗಾದರೆ ಮಾತ್ರ ಪಾಕಿಸ್ತಾನ​ ಸೂಪರ್-8 ಪ್ರವೇಶಿಸುತ್ತೆ?