ಸಿನಿಮಾಗಳಲ್ಲಿ ಪುಷ್ಪ ನಟ ಅಲ್ಲು ಅರ್ಜುನ್‍ರ ವಿಭಿನ್ನ ಕೇಶವಿನ್ಯಾಸಗಳಿವು
Pinterest
By Priyanka Gowda
Dec 05, 2024
Hindustan Times
Kannada
ಅಲ್ಲು ಅರ್ಜುನ್ ಆಕ್ಷನ್ ಚಿತ್ರ ಬದರಿನಾಥ್‌ನಲ್ಲಿ ಜಡೆಯನ್ನು ಪೋನಿಟೇಲ್ ಮಾಡಿ ಎಲ್ಲರನ್ನು ಆಕರ್ಷಿಸಿದ್ದರು.
Pinterest
ರೆಟ್ರೊ ಹೇರ್ ಸ್ಟೈಲ್‍ನಲ್ಲಿ ಮಿಂಚಿದ್ದ ನಟನ ಕೇಶವಿನ್ಯಾಸವನ್ನು ಅವರ ಬಹಳಷ್ಟು ಅಭಿಮಾನಿಗಳು ನಕಲಿಸಿದ್ದಾರೆ.
Pinterest
90ರ ದಶಕದ ಐಕ್ಯಾನಿಕ್ ನಾಯಕನಟನ ಲುಕ್ ನೋಡಲು ಅಲ್ಲು ಅರ್ಜುನ್ ಅಂದಿನ ಕಾಲದ ಹೀರೋನಂತೆ ಕಾಣುವಂತೆ ಮಾಡಿದೆ.
Pinterest
ಅಲ್ಲು ಈ ಹೇರ್ ಸ್ಟೈಲ್‍ನಲ್ಲೂ ಮಿಂಚಿದ್ದರು. ಕೆಲವು ವರ್ಷಗಳ ಹಿಂದೆ ಸ್ಪೈಕ್ ಹೇರ್ ಸ್ಟೈಲ್ ಬಹಳ ಜನಪ್ರಿಯತೆ ಗಳಿಸಿದ್ದವು.
Pinterest
ಹಣೆಯ ಬಳಿ ಕೂದಲನ್ನು ಕೊಂಚ ಉದ್ದ ಬಿಟ್ಟಿದ್ದ ಕೇಶವಿನ್ಯಾಸವಿದು. ಈ ಹೇರ್ ಸ್ಟೈಲ್‍ನಲ್ಲೂ ನಟ ಬಹಳ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ.
Pinterest
ಕ್ಲಾಸಿಕ್ ಪೊಂಪ್‍ಡೋರ್ ಶೈಲಿಯ ಕೇಶವಿನ್ಯಾಸದಲ್ಲೂ ಅಲ್ಲು ಅರ್ಜುನ್ ಸುಂದರವಾಗಿ ಕಾಣುತ್ತಾರೆ.
Pinterest
ಸ್ವಲ್ಪ ಸ್ಪೈಕ್ ಕೇಶವಿನ್ಯಾಸವನ್ನು ಹೋಲುವ ಈ ಪಫ್ಡ್ ಹೇರ್ ಸ್ಟೈಲ್ ಕೊಂಚ ವಿಭಿನ್ನವಾಗಿದ್ದರೂ ಅಲ್ಲು ಅರ್ಜುನ್‍ಗೆ ಚೆನ್ನಾಗಿ ಕಾಣುತ್ತದೆ.
Pinterest
ಸಿನಿಮಾವೊಂದರಲ್ಲಿ ಈ ಫ್ರಿಂಜ್ ಬ್ಯಾಂಗ್ಸ್ ಕೇಶವಿನ್ಯಾಸವನ್ನು ಅವರು ಹೊಂದಿದ್ದರು. ಇದು ಕೂಡ ಸರಳವಾಗಿ ಚೆನ್ನಾಗಿ ಕಾಣುತ್ತಿದೆ.
Pinterest
ಕೊಂಚ ಉದ್ದನೆಯ ಕೂದಲಿನ ಪ್ರಸ್ತುತ ಇರುವ ಕೇಶವಿನ್ಯಾಸವನ್ನು ಬಹುತೇಕ ಮಂದಿ ಇಷ್ಟಪಟ್ಟಿದ್ದಾರೆ.
Pinterest
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ