ಹಳದಿಶಾಸ್ತ್ರದಲ್ಲಿ ಒರಿಜಿನಲ್‌ ಹೂಗಳ ದುಪ್ಪಟ್ಟಾ ಧರಿಸಿ ಟ್ರೆಂಡ್‌ ಸೃಷ್ಟಿಸಿದ ರಾಧಿಕಾ ಮರ್ಚೆಂಟ್‌  

By Reshma
Jul 11, 2024

Hindustan Times
Kannada

ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಜ್‌ ಅವರ ಮದುವೆ ದೀರ್ಘಕಾಲದಿಂದ ಸದ್ದು ಮಾಡುತ್ತಿದೆ. 

ಇವರ ಮದುವೆಯ ವಿವಿಧ ಕಾರ್ಯಕ್ರಮಗಳಲ್ಲಿ ರಾಧಿಕಾ ಡ್ರೆಸ್‌ ಟ್ರೆಂಡ್‌ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಇವರು ಹೊಸ ಹೊಸ ಡ್ರೆಸ್‌ ಟ್ರೆಂಡ್‌ಗಳನ್ನು ಹುಟ್ಟು ಹಾಕುತ್ತಿದ್ದಾರೆ. 

ಇದೀಗ ಹಳದಿ ಶಾಸ್ತ್ರಕ್ಕೆ ರಾಧಿಕಾ ಧರಿಸಿದ್ದ ಡ್ರೆಸ್‌ ಸಾಕಷ್ಟು ವೈರಲ್‌ ಆಗಿದೆ. ಇದು ಬ್ರೈಡಲ್‌ ಡ್ರೆಸ್‌ ಟ್ರೆಂಡ್‌ಗೆ ಹೊಸ ಭಾಷ್ಯ ಬರೆದಿರುವುದು ಸುಳಲ್ಲ.

ಹಳದಿ ಶಾಸ್ತ್ರಕ್ಕೆ ಹೂವಿನ ಚಿತ್ತಾರದ ಆಭರಣಗಳನ್ನು ಧರಿಸುವುದನ್ನು ನಾವು ನೋಡಿದ್ದೇವೆ. ಆದರೆ ರಾಧಿಕಾ ಹಳದಿ ಶಾಸ್ತ್ರಕ್ಕೆ ಹೂವಿನ ದುಪ್ಪಟ್ಟವನ್ನು ಧರಿಸಿದ್ದಾರೆ.  

ಇವರು ಧರಿಸಿದ್ದ ದುಪ್ಪಟ್ಟಾವು ಮೊಗ್ರಾ ಮತ್ತು ಚೆಂಡುಹೂವುಗಳಿಂದ ಮಾಡಲ್ಪಟ್ಟಿದೆ. ಇದು ಸಖತ್‌ ಟ್ರೆಂಡಿ ಆಗಿರುವುದು ಸುಳ್ಳಲ್ಲ. 

ರಾಧಿಕಾ ಅವರ ಈ ಡ್ರೆಸ್‌ ಟ್ರೆಂಡ್‌ ಈ ಸಖತ್‌ ವೈರಲ್‌ ಆಗುತ್ತಿದ್ದು, ವಧುವಿನ ಫ್ಯಾಷನ್‌ಗೆ ಹೊಸ ಟ್ರೆಂಡ್‌ ಸೆಟ್‌ ಮಾಡಿದ್ದಾರೆ ಅಂಬಾನಿ ಸೊಸೆ. 

ಇನ್ನೊಂದು ಡ್ರೆಸ್‌ನಲ್ಲಿ ಅಂಬಾನಿ ಕೆಂಪು ಬಣ್ಣದ ಲೆಹೆಂಗಾದಲ್ಲಿ ಮುತ್ತಿನ ಜೋಡಣೆ ಮಾಡಿಸಿರುವುದು ಗಮನ ಸೆಳೆಯುತ್ತದೆ. 

ಈ ಡ್ರೆಸ್‌ನಲ್ಲಿ ರಾಧಿಕಾ ಧರಿಸಿದ್ದ ಆಭರಣ, ಹೇರ್‌ಸ್ಟೈಲ್‌, ಮೇಕಪ್‌ ಎಲ್ಲವೂ ಸಖತ್‌ ಆಗಿದೆ. 

ಅಮೆರಿಕ ನೂತನ ಅಧ್ಯಕ್ಷ ಟ್ರಂಪ್​ಗೆ ಸಿಗುವ ವೇತನ, ಸೌಲಭ್ಯಗಳೇನು?