ಮಹಿಳೆಯರ ಮೆಚ್ಚಿನ ನಾರಾಯಣ್‌ಪೇಟ್ ಸೀರೆಯನ್ನು ಇಷ್ಟೆಲ್ಲಾ ರೀತಿ ಬಳಸಬಹುದು ನೋಡಿ
By Reshma
Jul 28, 2024
Hindustan Times
Kannada
ಚಿಕ್ಕ ಮಕ್ಕಳಿಗೆ ಈ ವಿನ್ಯಾಸದಲ್ಲಿ ಫ್ರಾಕ್ ಹೊಲಿಸಬಹುದು.
ಫುಲ್ ಲೆಂಥ್ ಕುರ್ತಾವನ್ನು ಹೊಲಿಸಬಹುದು. ಇದರೊಂದಿಗೆ ಗ್ರ್ಯಾಂಡ್ ದುಪ್ಪಟ್ಟ ಮತ್ತು ಲೆಗ್ಗಿಂಗ್ ಧರಿಸಬಹುದು.
ಸೀರೆಯ ಸೆರಗಿನಿಂದ ಓವರ್ ಕೋಟ್ ಹೊಲಿಸಬಹುದು. ಇದರ ಜೊತೆ ನೆರಿಗೆಯ ಕುರ್ತಾ ಮ್ಯಾಚಿಂಗ್ ಮಾಡಿಕೊಳ್ಳಬಹುದು.
ಅನಾರ್ಕಲಿ ಕುರ್ತಾ ಮತ್ತು ದುಪಟ್ಟಾವನ್ನು ಸೀರೆಯಿಂದ ಹೊಲಿಸಬಹುದು. ಇದು ಸಖತ್ ಆಗಿ ಕಾಣಿಸುತ್ತದೆ.
ಚಿಕ್ಕ ಮಕ್ಕಳಿಗೆ ಲಂಗ-ಬ್ಲೌಸ್ ಹೊಲಿಸಬಹುದು. ಇದು ಹೊಸ ಲುಕ್ ಸಿಗುವಂತೆ ಮಾಡುತ್ತದೆ.
ತಾಯಿ ಹಾಗೂ ಮಗಳಿಗೆ ಕಾಂಬೊ ಡ್ರೆಸ್ ಹೊಲಿಸಬಹುದು.
ಈ ಸೀರೆಯಿಂದ ಲೇಯರ್ಡ್ ಅರ್ನಾಕಲಿ ಹೊಲಿಸಬಹುದು.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ