ಕ್ರಿಸ್‌ ಗೇಲ್‌ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.

By HT Kannada Desk
Mar 21, 2023

Hindustan Times
Kannada

ಯೂಸುಫ್‌ ಪಠಾಣ್‌ 37 ಎಸೆತ ತೆಗೆದುಕೊಂಡು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಡೇವಿಡ್‌ ಮಿಲ್ಲರ್‌ 38 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.

ಆಡಂ ಗಿಲ್‌ಕ್ರಿಸ್ಟ್‌ 42 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

ಎಬಿಡಿ ಕೂಡಾ 43 ಎಸೆತ ತೆಗೆದುಕೊಂಡಿದ್ದಾರೆ.

ಡೇವಿಡ್‌ ವಾರ್ನರ್‌ 43 ಎಸೆತದಲ್ಲಿ ಸೆಂಚುರಿ ಸಿಡಿಸಿದ್ದಾರೆ.

ಸನತ್‌ ಜಯಸೂರ್ಯ ಕೂಡಾ 45 ಎಸೆತ ತೆಗೆದುಕೊಂಡಿದ್ದಾರೆ.

ಮಯಾಂಕ್‌ ಅಗರ್ವಾಲ್‌ 45 ಎಸೆತ ತೆಗೆದುಕೊಂಡಿದ್ದಾರೆ.

ಮುರಳಿ ವಿಜಯ್ ಕೂಡಾ 46 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ.

46 ಎಸೆತಗಳಲ್ಲಿ ಶತಕ ಪೂರೈಸಿದ ಕ್ರಿಸ್ ಗೇಲ್ ಹತ್ತನೇ ಸ್ಥಾನದಲ್ಲಿದ್ದಾರೆ.

ಸಾಯಂಕಾಲ ಯಾವ ಸಮಯಕ್ಕೆ ಕಸ ಗುಡಿಸಬೇಕು?