ಭಾರತದ ಪರ ಶರವೇಗದ ಏಕದಿನ ಶತಕ ಸಿಡಿಸಿದವರು

By Prasanna Kumar P N
Jan 11, 2024

Hindustan Times
Kannada

ವಿರಾಟ್ ಕೊಹ್ಲಿ: 52 ಎಸೆತ, 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ (ಜೈಪುರ)

ವೀರೇಂದ್ರ ಸೆಹ್ವಾಗ್: 60 ಎಸೆತ, 2009ರಲ್ಲಿ ನ್ಯೂಜಿಲೆಂಡ್​ ವಿರುದ್ಧ (ನಾಗ್ಪುರ)

ವಿರಾಟ್ ಕೊಹ್ಲಿ: 61 ಎಸೆತ, 2013ರಲ್ಲೇ ಆಸ್ಟ್ರೇಲಿಯಾ ವಿರುದ್ಧ (ನಾಗ್ಪುರ)

ಮೊಹಮ್ಮದ್ ಅಜರುದ್ಧೀನ್: 62 ಎಸೆತ 1998ರಲ್ಲಿ ನ್ಯೂಜಿಲೆಂಡ್ ವಿರುದ್ಧ (ಬರೋಡಾ)

ಕೆಎಲ್ ರಾಹುಲ್: 62 ಎಸೆತ, 2023ರಲ್ಲಿ ನೆದರ್ಲೆಂಡ್ಸ್ ವಿರುದ್ಧ (ಬೆಂಗಳೂರು)

ರೋಹಿತ್​ ಶರ್ಮಾ: 63 ಎಸೆತ, 2023ರಲ್ಲಿ ಅಫ್ಘಾನಿಸ್ತಾನ ವಿರುದ್ಧ (ದೆಹಲಿ)

ಯುವರಾಜ್ ಸಿಂಗ್: 64 ಎಸೆತ, 2008ರಲ್ಲಿ ಇಂಗ್ಲೆಂಡ್ ವಿರುದ್ದ (ರಾಜ್​ಕೋಟ್​)

ಕೇದಾರ್​ ಜಾಧವ್: 65 ಎಸೆತ, 2017ರಲ್ಲಿ ಇಂಗ್ಲೆಂಡ್ ವಿರುದ್ಧ (ಪುಣೆ)

- ಸುರೇಶ್ ರೈನಾ: 66 ಎಸೆತ, 2008ರಲ್ಲಿ ಹಾಂಕಾಂಗ್​ ವಿರುದ್ಧ (ಕರಾಚಿ) - ವೀರೇಂದ್ರ ಸೆಹ್ವಾಗ್: 66 ಎಸೆತ, 2009ರಲ್ಲಿ ಶ್ರೀಲಂಕಾ ವಿರುದ್ಧ (ರಾಜ್​ಕೋಟ್​) - ಶ್ರೇಯಸ್ ಅಯ್ಯರ್: 67 ಎಸೆತ, 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ (ಮುಂಬೈ) - ಯೂಸಫ್ ಪಠಾಣ್: 68 ಎಸೆತ, 2011ರಲ್ಲಿ ಸೌತ್ ಆಫ್ರಿಕಾ ವಿರುದ್ಧ (ಸೆಂಚೂರಿಯನ್) - ವೀರೇಂದ್ರ ಸೆಹ್ವಾಗ್: 69 ಎಸೆತ, 2001ರಲ್ಲಿ ನ್ಯೂಜಿಲೆಂಡ್​ ವಿರುದ್ಧ (ಕೊಲೊಂಬೊ​) - ವೀರೇಂದ್ರ ಸೆಹ್ವಾಗ್: 69 ಎಸೆತ, 2011ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ (ಇಂದೋರ್​) - ಸಚಿನ್ ತೆಂಡೂಲ್ಕರ್​: 71 ಎಸೆತ, 1998ರಲ್ಲಿ ಜಿಂಬಾಬ್ವೆ ವಿರುದ್ಧ (ಶಾರ್ಜಾದಲ್ಲಿ)t Here

ಪುಷ್ಪ 2 ಸಿನಿಮಾದ ಕಿಸ್ಸಿಕ್‌ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ