ಟೆಸ್ಟ್​ನಲ್ಲಿ ವೇಗದ 4000 ರನ್ ಗಳಿಸಿದ ಭಾರತೀಯರು; ರೋಹಿತ್ ಹೊಸ ಸೇರ್ಪಡೆ

By Prasanna Kumar P N
Feb 25, 2024

Hindustan Times
Kannada

ವೀರೇಂದ್ರ ಸೆಹ್ವಾಗ್ - 79 ಇನ್ನಿಂಗ್ಸ್ ಮತ್ತು ಸುನಿಲ್ ಗವಾಸ್ಕರ್ - 81 ಇನ್ನಿಂಗ್ಸ್​​ಗಳಲ್ಲಿ 4 ಸಾವಿರ ಸಿಡಿಸಿದ್ದರು.

ರಾಹುಲ್​​ ದ್ರಾವಿಡ್​ - 84 ಇನ್ನಿಂಗ್ಸ್​ ಮತ್ತು ಚೇತೇಶ್ವರ್ ಪೂಜಾರ - 84 ಇನ್ನಿಂಗ್ಸ್​​ಗಳಲ್ಲಿ 4000 ರನ್ ಪೂರೈಸಿದ್ದರು.

ಸಚಿನ್ ತೆಂಡೂಲ್ಕರ್ - 86 ಇನ್ನಿಂಗ್ಸ್​ ಮತ್ತು ಮೊಹಮ್ಮದ್ ಅಜರುದ್ಧೀನ್ - 88 ಟೆಸ್ಟ್​​ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು.

ವಿರಾಟ್ ಕೊಹ್ಲಿ - 89 ಇನ್ನಿಂಗ್ಸ್​​ ಮತ್ತು ಗುಂಡಪ್ಪ ವಿಶ್ವನಾಥ್ - 96 ಇನ್ನಿಂಗ್ಸ್​​ಗಳಲ್ಲಿ 4000 ರನ್​ಗಳ ಗಡಿ ದಾಟಿದ್ದರು.

ಗೌತಮ್ ಗಂಭೀರ್ - 96 ಇನ್ನಿಂಗ್ಸ್​ ಮತ್ತು ಮೊಹಿಂದರ್ ಅಮರ್​ನಾಥ್ - 99 ಇನ್ನಿಂಗ್ಸ್​ಗಳಲ್ಲಿ ನಾಲ್ಕು ಸಾವಿರ ರನ್ ಗಳಿಸಿದ್ದರು.

ರೋಹಿತ್​ ಶರ್ಮಾ - 100 ಟೆಸ್ಟ್ ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ್ದು, ಹೊಸ ಸೇರ್ಪಡೆಯಾಗಿದ್ದಾರೆ.

ಬೇಸಿಗೆಯಲ್ಲಿ ಹೊಟ್ಟೆಯ ಕಾಳಜಿ ಹೀಗೆ ಮಾಡಿ