2024ರ ಶ್ರೀರಾಮನವಮಿ ದಿನಾಂಕ, ಪೂಜಾ ಮುಹೂರ್ತ
By Rakshitha Sowmya
Mar 28, 2024
Hindustan Times
Kannada
ಹಿಂದೂ ಧರ್ಮದಲ್ಲಿ ಶ್ರೀರಾಮನವಮಿಗೆ ಹೆಚ್ಚಿನ ಮಹತ್ವ ಇದೆ
ಪ್ರತಿ ವರ್ಷ ಚೈತ್ರ ಶುದ್ಧ ನವಮಿಯಂದು ಶ್ರೀರಾಮನವಮಿಯನ್ನು ಆಚರಿಸಲಾಗುತ್ತದೆ.
ಶ್ರೀ ರಾಮ ಜನಿಸಿದ ಈ ವಿಶೇಷ ದಿನವನ್ನು ಪ್ರತಿ ವರ್ಷವೂ ರಾಮನವಮಿಯನ್ನಾಗಿ ಆಚರಿಸಲಾಗುತ್ತಿದೆ
ಈ ಬಾರಿ ಏಪ್ರಿಲ್ 17 ರಂದು ರಾಮನವಮಿ ಆಚರಿಸಲಾಗುತ್ತಿದೆ. ಏ 16 ಮಧ್ಯಾಹ್ನ 1.23ರಿಂದ ತಿಥಿ ಆರಂಭವಾಗಿ ಏ 17 3.14ಕ್ಕೆ ಮುಕ್ತಾಯವಾಗುತ್ತದೆ.
ದಶರಥ ಮಹಾರಾಜ ಕೌಸಲ್ಯಾ ದೇವಿಯ ಮಗನಾಗಿ ನವಮಿ ತಿಥಿಯಂದು ಜನಿಸಿದ ಶ್ರೀರಾಮನು ತ್ರೇತಾಯುಗದಲ್ಲಿ ಮಹಾವಿಷ್ಣುವಿನ 7 ಅವತಾರ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ
ಶ್ರೀ ರಾಮನವಮಿಯಂದು ಸೀತಾರಾಮರ ಕಲ್ಯಾಣ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ
ಕನ್ನಡಿಗರ ಮನಗೆದ್ದ ಕೆಎಸ್ ಅಶ್ವಥ್ ನೆನಪು ಸದಾ ಹಸಿರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ