ಹಣಕಾಸಿನ ವಿಚಾರದಲ್ಲಿ ಹೊಸ ವರ್ಷಕ್ಕೆ ನೀವು ಗಟ್ಟಿಯಾಗಿ ಮಾಡಬೇಕಾದ ನಿರ್ಣಯಗಳಿವು

By HT Kannada Desk
Dec 08, 2023

Hindustan Times
Kannada

ಸೇವಿಂಗ್ಸ್​ ಹೆಚ್ಚು ಮಾಡ್ತೀನಿ-ದುಂದುವೆಚ್ಚ ಮಾಡಲ್ಲ

ವೈಯಕ್ತಿಕ ಬಜೆಟ್ ಟೇಬಲ್​ ರಚಿಸಿ. ಅದರನ್ವಯ ಖರ್ಚು ಮಾಡ್ತೀನಿ. 

ಕ್ರೆಡಿಟ್ ಕಾರ್ಡ್ ಬಾಕಿ ಸಾಲವನ್ನು​ ಪಾವತಿಸುವೆ

ಆಯಾ ತಿಂಗಳೇ ಕ್ರೆಡಿಟ್ ಕಾರ್ಡ್ ಬಿಲ್​ ಕಟ್ಟುವೆ. ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ತೇನೆ

ಮತ್ತೆ ಬೇರೆ ಯಾವುದೇ ಕ್ರೆಡಿಟ್ ಕಾರ್ಡ್‌ ಸಹವಾಸಕ್ಕೆ ಹೋಗಲ್ಲ

ನನಗೆ, ನನ್ನ ಕುಟುಂಬದವರಿಗೆ ಇನ್ಶುರೆನ್ಸ್ ಮಾಡಿಸುತ್ತೀನಿ

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ