ಮಾನ್ಸೂನ್‌ನಲ್ಲಿ ಹೊರಗೆ ವಾಕಿಂಗ್‌, ಜಿಮ್‌ ಹೋಗಲಾಗದಿದ್ದರೆ ಮನೆಯಲ್ಲೇ ಕೆಲವೊಂದು ವ್ಯಾಯಾಮ ಮಾಡಬಹುದು

Pexels

By HT Kannada Desk
Jul 13, 2023

Hindustan Times
Kannada

ಒಳಾಂಗಣ ವ್ಯಾಯಾಮವಾದ ಸ್ಪಾಟ್ ಜಾಗಿಂಗ್ ಅನ್ನು ಸ್ಥಳದಲ್ಲೇ ಮಾಡಬಹುದು

Pexels

ಜುಂಬಾ ಡ್ಯಾನ್ಸ್‌ ನಿಮಗೆ ಮನರಂಜನೆ ಜೊತೆ ಫಿಟ್ನೆಸ್‌ಗೆ ಸಹಾಯ ಮಾಡುತ್ತದೆ. 

Pexels

ತರಬೇತಿ ಇಲ್ಲದಿದ್ದರೂ ಕೆಲವೊಂದು ಸರಳ ಸುಲಭ ಯೋಗಾಸನಗಳನ್ನು ಮಾಡಬಹುದು

Pexels

ಮನೆಯಲ್ಲಿ ಮಾಡಬಹುದಾದ ಉತ್ತಮ ವ್ಯಾಯಾಮಗಳಲ್ಲಿ ಸ್ಕಿಪ್ಪಿಂಗ್ ಕೂಡಾ ಒಂದು

Pexels

ತಬಾಟಾ ಕೂಡಾ ಒಳಾಂಗಣದಲ್ಲಿ ಮಾಡಬಹುದಾದ ಉತ್ತಮ ವ್ಯಾಯಾಮ 

Pexels

ಡಂಬಲ್ಸ್‌  ಬಳಸಿ ಕೂಡಾ ನೀವು ಅನೇಕ ರೀತಿಯ ವ್ಯಾಯಮಗಳನ್ನು ಒಳಾಂಗಣದಲ್ಲಿ ಮಾಡಬಹುದು

Pexels

ಟ್ರೆಡ್ ಮಿಲ್ ಅಥವಾ ಸ್ಟೇಷನರಿ ಸೈಕ್ಲಿಂಗ್ ಮಾಡಬಹುದು

Pexels

ಜಂಪಿಂಗ್ ಜ್ಯಾಕ್‌ ಮತ್ತು ಮೆಟ್ಟಿಲು ಹತ್ತಿ ಇಳಿಯುವಂತಹ ಅನೇಕ ವ್ಯಾಯಾಮಗಳನ್ನು ಫಾಲೋ ಮಾಡಬಹುದು

Pexels

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva