Squat Exercise: ದಿನಕ್ಕೆ 5 ನಿಮಿಷ ಸ್ಕ್ವಾಟ್ ವ್ಯಾಯಾಮ ಮಾಡಿ ತೂಕ ಇಳಿಸಿಕೊಳ್ಳಿ
By HT Kannada Desk
Oct 21, 2023
Hindustan Times
Kannada
ಇತರ ವ್ಯಾಯಾಮಗಳ ಜೊತೆ ದಿನಕ್ಕೆ 5 ನಿಮಿಷ ಸ್ಕ್ವಾಟ್ ವ್ಯಾಯಾಮ ಮಾಡಿ
ಇದರಿಂದ ಕಾಲಿಗೆ, ತೊಡೆ, ಸೊಂಟದ ಭಾಗಕ್ಕೆ ಶಕ್ತಿ ಸಿಗುತ್ತದೆ
ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು
ಕೀಲು ನೋವನ್ನು ಗುಣಪಡಿಸಲು ಇದು ಪರಿಣಾಮಕಾರಿ
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ಸ್ನಾಯುಗಳು ಬಲಗೊಳ್ಳುತ್ತದೆ
ನಾವು ಕುಳಿತುಕೊಳ್ಳುವ-ನಿಂತುಕೊಳ್ಳುವ ಭಂಗಿ ಸುಧಾರಿಸುತ್ತದೆ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ