ಅನ್ನ ತಿಂದರೆ ತೂಕ ಹೆಚ್ಚುತ್ತದೆಯೇ ?

By Meghana B
Mar 10, 2024

Hindustan Times
Kannada

ಅನ್ನವನ್ನ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ತಿಂದ್ರೆ ತೂಕ ಹೆಚ್ಚಾಗಲ್ಲ 

ಆದರೆ ಪ್ರತಿದಿನವೂ ನಿಮ್ಮ 2-3 ಹೊತ್ತಿನ ಊಟದ ತಟ್ಟೆಯಲ್ಲಿ ಬರೀ ಅನ್ನ-ಸಾಂಬಾರೇ ತುಂಬಿದ್ದರೆ ಅದು ಸಮಸ್ಯೆ

ಅನ್ನವು ಕಾರ್ಬೋಹೈಡ್ರೇಟ್​​ಗಳನ್ನು ತ್ವರಿತವಾಗಿ ಬಿಡುಗಡೆ ಮಾಡುತ್ತದೆ. ಹೀಗಾಗಿ ತೂಕ ಹೆಚ್ಚಳವಾಗುವ ಸಾಧ್ಯತೆ ಹೆಚ್ಚು. 

ಇದಲ್ಲದೇ ಅನ್ನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಹೆಚ್ಚಿಸುತ್ತದೆ

ತೂಕ ಹೆಚ್ಚಾಗಬಾರದೆಂದರೆ ನಿಮ್ಮ ಊಟದ ತಟ್ಟೆಯು ಬರೀ ಅನ್ನದಿಂದ ತುಂಬಿರ ಬಾರದು. ಸ್ವಲ್ಪ ಅನ್ನ, ಚಪಾತಿ ಅಥವಾ ರಾಗಿ-ಜೋಳದ ರೊಟ್ಟಿ, ಬೇಯಿಸಿದ ಹಾಗೂ ಹಸಿ ತರಕಾರಿಗಳು ಹೀಗೆ ತಜ್ಞರ ಸಲಹೆ ಪಡೆದು ಇತರ ಪೋಷಕಾಂಶಯುಕ್ತ ಆಹಾರವನ್ನು ಬ್ಯಾಲೆನ್ಸ್ ಮಾಡಿ. 

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ