40 ದಾಟುತ್ತಿದ್ದಂತೆ ಮಹಿಳೆಯರಿಗೆ ಹೊಟ್ಟೆ, ಸೊಂಟದ ಸುತ್ತ ಬೊಜ್ಜು ಬರಲು ಕಾರಣಗಳು ಹೀಗಿವೆ
By Meghana B
Oct 29, 2023
Hindustan Times
Kannada
1.ಹಾರ್ಮೋನುಗಳ ಬದಲಾವಣೆ
2. ಮದುವೆ-ಮಕ್ಕಳ ಬಳಿಕ ಫಿಟ್ನೆಸ್ ಕಡೆಗೆ ಗಮನ ಕೊಡದಿರುವುದು
3. ಕುಟುಂಬದಲ್ಲಿ ಒತ್ತಡ
4. ಜಡ ಜೀವನಶೈಲಿ. ಹಗಲು ವೇಳೆ ಹೆಚ್ಚು ನಿದ್ದೆ ಮಾಡುವುದು
ಪರಿಹಾರ ಏನು?
1. ಪ್ರತಿನಿತ್ಯ ವ್ಯಾಯಾಮ/ಯೋಗ/ವಾಕಿಂಗ್/ಜಾಗಿಂಗ್ ಮಾಡುವುದು
2. ಪೋಷಕಾಂಶಭರಿತ ಆಹಾರ ಸೇವನೆ
3. ಚೆನ್ನಾಗಿ ವಿಶ್ರಾಂತಿ- ಚೆನ್ನಾಗಿ ರಾತ್ರಿ ನಿದ್ದೆ ಮಾಡುವುದು.
4. ಕೊಬ್ಬಿನ ಅಂಶವಿರುವ ಆಹಾರ ಕಡಿಮೆ ಸೇವಿಸುವುದು
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ