ಐಪಿಎಲ್​ನಲ್ಲಿ ಪದಾರ್ಪಣೆ ಮಾಡಲಿರುವ ಐವರು ವಿದೇಶಿ ಆಟಗಾರರು

By Prasanna Kumar P N
Mar 16, 2024

Hindustan Times
Kannada

ವೆಸ್ಟ್ ಇಂಡೀಸ್​​ ವೇಗದ ಬೌಲರ್ ಶಮರ್ ಜೋಸೆಫ್ ಅವರು ಲಕ್ನೋ ಸೂಪರ್ ಜೈಂಟ್ಸ್​ ತಂಡದ ಪರ ಆಡಲಿದ್ದಾರೆ. (3 ಕೋಟಿಗೆ ಖರೀದಿ).

ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ ಅವರು ಚೆನ್ನೈ ಸೂಪರ್ ಕಿಂಗ್ಸ್​ ಪರ ಕಣಕ್ಕಿಳಿಯಲಿದ್ದಾರೆ. (1.80 ಕೋಟಿಗೆ ಖರೀದಿ)

ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಅವರು ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. (50 ಲಕ್ಷಕ್ಕೆ ಖರೀದಿ)

ಶ್ರೀಲಂಕಾದ ಯುವ ಎಡಗೈ ಬೌಲರ್​ ದಿಲ್ಶಾನ್ ಮಧುಶಂಕ ಅವರು ಸಹ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿದ್ದಾರೆ. (4.60 ಕೋಟಿಗೆ ಖರೀದಿ)

ಸೌತ್ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಜಿ ಅವರು ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. (5 ಕೋಟಿಗೆ ಖರೀದಿ)

ವಿಶ್ವದ ಅತ್ಯಂತ ಹಳೆಯ ನಗರಗಳು

ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು

UNSPLASH, HOW STUFF WORKS