ಮಾನಸಿಕ ಆರೋಗ್ಯ ಸುಧಾರಿಸುವ ಐದು ಪರಿಣಾಮಕಾರಿ ಅಭ್ಯಾಸಗಳಿವು
PEXELS
By Priyanka Gowda Mar 25, 2025
Hindustan Times Kannada
ಕೆಲಸ ಮತ್ತು ಒತ್ತಡದಿಂದಾಗಿ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಮಾನಸಿಕ ಆರೋಗ್ಯ ಸುಧಾರಿಸುವ ಐದು ಪರಿಣಾಮಕಾರಿ ಅಭ್ಯಾಸಗಳು ಇಲ್ಲಿವೆ.
PEXELS
ಹೆಚ್ಚು ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಕೂಡ ಒತ್ತಡವುಂಟಾಗುತ್ತದೆ. ಇದರಿಂದ ಹೊರಬರಲು ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಮಾಡಬಹುದಾದ ಪರಿಣಾಮಕಾರಿ ಅಭ್ಯಾಸಗಳು ಇಲ್ಲಿವೆ:
PEXELS
ಬೆಳಗ್ಗೆ ಎದ್ದ ಬಳಿಕ 30 ನಿಮಿಷಗಳ ಕಾಲ ಮೊಬೈಲ್, ಟಿವಿ, ಲ್ಯಾಪ್‌ಟಾಪ್ ನೋಡಬಾರದು. ಇದು ಗಮನವನ್ನು ಹೆಚ್ಚಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
PINTEREST
ಧ್ಯಾನ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
PINTEREST
ನಿಮ್ಮ ಭಾವನೆಗಳ ಬಗ್ಗೆ ದಿನಕ್ಕೆ ಕೇವಲ ಒಂದು ವಾಕ್ಯವನ್ನು ಬರೆಯಿರಿ. ಈ ಸಣ್ಣ ಅಭ್ಯಾಸವು ಸ್ವಯಂ ಅರಿವು ಮತ್ತು ಭಾವನಾತ್ಮಕ ಮನಸ್ಥಿತಿಯನ್ನು ಹೆಚ್ಚಿಸುತ್ತದೆ.
PINTEREST
ಪ್ರತಿದಿನ 5 ನಿಮಿಷಗಳ ಕಾಲ ಹೊರಾಂಗಣಕ್ಕೆ ಒಡ್ಡಿಕೊಳ್ಳುವುದರೊಂದಿಗೆ ಆಳವಾದ ಉಸಿರಾಟವನ್ನು ಸಂಯೋಜಿಸುವುದು ಕಾರ್ಟಿಸೋಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
PINTEREST
ವಾರಕ್ಕೊಮ್ಮೆ ಸಾಮಾಜಿಕ ಮಾಧ್ಯಮ, ಜಂಕ್ ಫುಡ್ ಮತ್ತು ಸಾಮಾಜಿಕ ಜಾಲತಾಣ ವೀಕ್ಷಣೆಯಿಂದ ವಿರಾಮ ತೆಗೆದುಕೊಳ್ಳುವುದು ಮೆದುಳಿಗೆ ವಿಶ್ರಾಂತಿ, ಪ್ರೇರಣೆಯನ್ನು ಸುಧಾರಿಸಲು ಮತ್ತು ಸಂತೋಷವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
PINTEREST
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ