ಹೆಸರುಕಾಳು ಸೇವಿಸಿದರೆ ದೊರಕುವ 7 ಪ್ರಯೋಜನಗಳಿವು
By Praveen Chandra B
Jun 19, 2024
Hindustan Times
Kannada
ಪೌಷ್ಟಿಕಾಂಶ: ಸಮೃದ್ಧ ಪೋಷಕಾಂಶವಿದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳಿಂದ ಸಮೃದ್ಧವಾಗಿದೆ.
ತೂಕ ನಿಯಂತ್ರಣಕ್ಕೆ ಸಹಕಾರಿ. ಚಯಾಪಚಯ ಉತ್ತಮಗೊಳಿಸುತ್ತದೆ.
ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಸಮೃದ್ಧ. ರಕ್ತದೊತ್ತಡ ಕಡಿಮೆ ಮಾಡಲು, ಹೃದಯದ ಆರೋಗ್ಯಕ್ಕೆ ಪೂರಕ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ರಕ್ತದ ಉತ್ತಮ ಹರಿವಿಗೆ ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಹೀಟ್ ಸ್ಟ್ರೋಕ್ ತಡೆಯಲು ನೆರವಾಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.
ಅಮೃತಧಾರೆ ಸೀರಿಯಲ್ ಮಲ್ಲಿ ಸ್ಥಾನಕ್ಕೆ ಬಂದ ಅನ್ವಿತಾ ಸಾಗರ್ ಎಲ್ಲಿವರು, ಓದಿದ್ದೇನು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ