Image Credits : Adobe Stock
Image Credits : Adobe Stock
ಪನೀರ್ ಅಥವಾ ಕಾಟೇಜ್ ಚೀಸ್, ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ತೂಕ ಇಳಿಕೆಗೆ 9 ಆರೋಗ್ಯಕರ ಪನೀರ್ ಪಾಕವಿಧಾನಗಳು ಇಲ್ಲಿವೆ.
Image Credits : Adobe Stock
ಪನೀರ್ ದೋಸೆ
Image Credits : Adobe Stock
ಪಾಲಕ್ ಪನೀರ್ ಕಬ್ಬಿಣಾಂಶ ಮತ್ತು ಪ್ರೋಟೀನ್‍ನಿಂದ ಸಮೃದ್ಧವಾಗಿದೆ. ಇದಕ್ಕೆ ಆಲಿವ್ ಎಣ್ಣೆ ಹಾಕಿ ಬೇಯಿಸಿ. ಕ್ಯಾಲೊರಿ ಅಂಶವನ್ನು ಕಡಿಮೆ ಮಾಡಲು ಕ್ರೀಮ್ ಅನ್ನು ಹಾಕಬೇಡಿ.
Image Credits : Adobe Stock
ಪನೀರ್ ಮತ್ತು ಪಾಲಕ್ ಆಮ್ಲೆಟ್
Image Credits : Adobe Stock
ಪನೀರ್ ಮತ್ತು ತರಕಾರಿಗಳ ಸಲಾಡ್
Image Credits : Adobe Stock
ಆಲಿವ್ ಎಣ್ಣೆಯನ್ನು ಬಳಸಿ. ಇದಕ್ಕೆ ಈರುಳ್ಳಿ, ಟೊಮೆಟೊ ಮತ್ತು ಕ್ಯಾಪ್ಸಿಕಂ ಅನ್ನು ಕತ್ತರಿಸಿ ಫ್ರೈ ಮಾಡಿ ಕೊನೆಗೆ ಪುಡಿ ಮಾಡಿದ ಪನೀರ್ ಅನ್ನು ಚೆನ್ನಾಗಿ ಬೆರೆಸಬೇಕು.
Image Credits : Adobe Stock
ಜಜ್ಜಿದ ಆವಕಾಡೊ ಮತ್ತು ಪುಡಿಮಾಡಿದ ಪನೀರ್ ಅನ್ನು ಟೋಸ್ಟ್ ಮೇಲೆ ಹಾಕಿ. ಇದಕ್ಕೆ ಚಿಟಿಕೆ ಉಪ್ಪು, ಮೆಣಸು ಮತ್ತು ನಿಂಬೆ ರಸವನ್ನು ಬೆರೆಸಿದರೆ ರುಚಿಕರವಾದ ಆರೋಗ್ಯಕರ ಉಪಾಹಾರ ಸಿದ್ಧ.
Image Credits : Adobe Stock
ಕಂದು ಅಕ್ಕಿ ಅಥವಾ ನವಣೆಯನ್ನು ಬಳಸಿ, ಸಣ್ಣ ತುಂಡು ಪನೀರ್ ಮತ್ತು ಮಿಶ್ರ ತರಕಾರಿಗಳೊಂದಿಗೆ ಲಘು ಪಲಾವ್ ತಯಾರಿಸಿ.
Image Credits : Adobe Stock
ಪರೋಟವನ್ನು ತಯಾರಿಸಲು ಸಂಪೂರ್ಣ ಗೋಧಿ ಹಿಟ್ಟನ್ನು ಬಳಸಿ. ತುರಿದ ಪನೀರ್‌ಗೆ ಮಸಾಲೆ ಬೆರೆಸಿ. ಗೋಧಿ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ ಮಧ್ಯಕ್ಕೆ ಪನೀರ್ ಮಿಶ್ರಣವನ್ನು ಹಾಕಿ ಮತ್ತೆ ಲಟ್ಟಿಸಿ, ಬೇಯಿಸಬೇಕು.
Image Credits : Adobe Stock
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS