ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ 5 ಆರೋಗ್ಯಕರ ತಿನಿಸುಗಳಿವು 

PEXELS

By Reshma
Jan 10, 2025

Hindustan Times
Kannada

ಪ್ರತಿಯೊಬ್ಬರಿಗೂ ಬೆಳಗಿನ ಉಪಾಹಾರ ಅತ್ಯವಶ್ಯ. ಇದು ನಮ್ಮ ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ದಿನವಿಡೀ ಆ್ಯಕ್ಟಿವ್ ಆಗಿರಲು ಉಪಾಹಾರ ಸೇವಿಸಲೇಬೇಕು 

PEXELS

ಬೆಳಗಿನ ಉಪಾಹಾರಕ್ಕೆ ಬೆಸ್ಟ್ ಎನ್ನಿಸುವ 5 ಖಾದ್ಯಗಳು ಇಲ್ಲಿವೆ 

PEXELS

 ಆವಕಾಡೊ ಟೋಸ್ಟ್

ಚೆರ್ರಿ ಟೊಮೆಟೊ, ಆಲಿವ್ ಎಣ್ಣೆ, ಚಿಲ್ಲಿಫ್ಲೇಕ್ಸ್‌ ಮತ್ತು ಕುಂಬಳಕಾಯಿ ಬೀಜ ಮಿಶ್ರಣ ಮಾಡಿ, ಅವಕಾಡೊ ಹಾಗೂ ಟೋಸ್ಟ್‌ ಮೇಲೆ ಸಿಂಪಡಿಸಿ ಮಾಡುವ ತಿಂಡಿ 

PEXELS

ತರಕಾರಿ ಉಪ್ಪಿಟ್ಟು 

ಇದು ದಕ್ಷಿಣ ಭಾರತದ ಪ್ರಸಿದ್ಧ ಉಪಾಹಾರ ಖಾದ್ಯ. ವಿವಿಧ ತರಕಾರಿಗಳು, ಸಾಸಿವೆ, ಎಣ್ಣೆ, ಈರುಳ್ಳಿ, ರವೆ ಸೇರಿಸಿ ಮಾಡುವ ಉಪ್ಪಿಟ್ಟು ಆರೋಗ್ಯಕ್ಕೂ ಉತ್ತಮ 

PINTEREST

ಚಿಯಾ ಸೀಡ್ ಪುಡ್ಡಿಂಗ್

ಚಿಯಾ ಬೀಜದ ಪುಡ್ಡಿಂಗ್‌ಗೆ ನೆನೆಸಿದ ಚೀಯಾ ಬೀಜಗಳು, ಹಣ್ಣುಗಳು, ಬೀಜಗಳು, ಜೇನುತುಪ್ಪ ಮುಂತಾದ ಸಾಮಗ್ರಿಗಳು ಬೇಕು. ಇದು ತೂಕ ಇಳಿಕೆಗೆ ಬೆಸ್ಟ್‌

PINTEREST

ಮಸಾಲಾ ಚೀಲಾ

ಕಡಲೆ ಹಿಟ್ಟು, ಮಸಾಲೆಗಳು ಮತ್ತು ತರಕಾರಿಗಳನ್ನು ಸೇರಿಸಿ ತಯಾರಿಸುವ ಅತ್ಯಂತ ರುಚಿಕರ ಖಾದ್ಯವಿದು. ಉತ್ತರ ಭಾರತದಲ್ಲಿ ಇದರ ಬಳಕೆ ಹೆಚ್ಚು.

PINTEREST

ಓಟ್ಸ್ ಇಡ್ಲಿ

ತೂಕ ನಿರ್ವಹಣೆ ಬಯಸುವವರು ಓಟ್ಸ್ ಇಡ್ಲಿ ತಿನ್ನುವ ಅಭ್ಯಾಸ ಮಾಡುವುದು ಉತ್ತಮ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇದ್ದು, ಆರೋಗ್ಯಕ್ಕೂ ಉತ್ತಮ 

PEXELS

ಮಹಾ ಕುಂಭಮೇಳ: ಅಘೋರಿ, ನಾಗಾ ಸಾಧುಗಳ ನಡುವಿನ ವ್ಯತ್ಯಾಸವೇನು