ರೊಟ್ಟಿ ಯಾಕೆ ಯಾವಾಗಲೂ ದುಂಡಾಗಿಯೇ ಇರುತ್ತೆ
By Raghavendra M Y
Apr 30, 2024
Hindustan Times
Kannada
ರೊಟ್ಟಿ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಹೆಚ್ಚಿನ ಜನರು ಇದನ್ನು ಮಧ್ಯಾಹ್ನ, ರಾತ್ರಿ ಊಟಕ್ಕೆ ಬಳಸುತ್ತಾರೆ
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ರೊಟ್ಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ
ಪ್ರತಿದಿನ ರೊಟ್ಟಿಯನ್ನ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ದೇಹಕ್ಕೆ ಶಕ್ತಿ ನೀಡುತ್ತೆ
ರೊಟ್ಟಿಯನ್ನು ವಿವಿಧ ರೀತಿಯ ಹಿಟ್ಟಿನಿಂದ ತಯಾರಿಸುತ್ತಾರೆ. ಆದರೆ ಎಲ್ಲಾ ರೊಟ್ಟಿಗಳಲ್ಲೂ ಒಂದು ಸಾಮಾನ್ಯವಾದ ಅಂಶವಿದೆ
ಎಲ್ಲಾ ರೊಟ್ಟಿಗಳಲ್ಲಿ ಸಾಮಾನ್ಯವಾಗಿ ಕಂಡುವ ಅಂಶವೆಂದರೆ ಆಕಾರ. ಎಲ್ಲಾ ರೀತಿಯ ರೊಟ್ಟಿಗಳು ದುಂಡಾಗಿ ಇರುವುದನ್ನ ನೀವು ನೋಡಿರುತ್ತೀರಿ
ಅಷ್ಟಕ್ಕೂ ರೊಟ್ಟಿ ಯಾಕೆ ರೌಂಡ್ ಆಗಿ ಇರುತ್ತದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ
ಒಂದು ವೇಳೆ ನಿಮಗೆ ತಿಳಿದಿದ್ದರೆ ಅಥವಾ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ರೊಟ್ಟಿಯ ಆಕಾರ ಏಕೆ ದುಂಡಾಗಿರುತ್ತದೆ ಎಂಬುದನ್ನ ತಿಳಿಯಿರಿ
ರೊಟ್ಟಿಯನ್ನ ದುಂಡಾಗಿ ಮಾಡಲು ಅದನ್ನ ಸುತ್ತುವಂತೆ ಮಾಡಲಾಗುತ್ತೆ. ಸಾಮಾನ್ಯವಾಗಿ ಕಲಿಸಿದ ಹಿಟ್ಟನ್ನು ತಟ್ಟಿದಾಗ ರೌಂಡ್ ಆಗಿ ಬರುತ್ತೆ
ರೊಟ್ಟಿ ಹಿಟ್ಟನ್ನು ಚೆನ್ನಾಗಿ ಕಲಿಸಿ ತಟ್ಟಿದಾಗ ದುಂಡಾಗಿ ಬರುತ್ತೆ. ತೆಳ್ಳಗಾದಷ್ಟು ಬೆಂಕಿಯಲ್ಲಿ ಚೆನ್ನಾಗಿ ಬೇಯಿಸಲು ಸಹಾಯವಾಗುತ್ತೆ
ಕಲಸಿದ ಹಿಟ್ಟನ್ನ ಸುತ್ತಿಟ್ಟು ನಂತರ ತಟ್ಟಿದರೆ ಸುಲಭವಾಗಿ ದುಂಡಿನಾಕೃತಿ ಬರುತ್ತೆ. ಇದನ್ನ ಬೇಯಿಸುವುದು ಸುಲಭ ಎಂದು ಹಲವರ ಅಭಿಪ್ರಾಯವಾಗಿದೆ
ಓದುವ ಗ್ರಹಿಕೆ ಸುಧಾರಿಸಲು ಸಪ್ತಸೂತ್ರಗಳಿವು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ