ಈ ಬೇಸಿಗೆಯಲ್ಲಿ ಸವಿಯಬಹುದಾದ ಮಾವಿನ ಆಹಾರಗಳು, ಪಾನೀಯಗಳು ಇಲ್ಲಿವೆ

Photo Credits: Unsplash

By Priyanka Gowda
May 13, 2025

Hindustan Times
Kannada

ಮಾವು ಪರಿಮಳಯುಕ್ತ ಮತ್ತು ರುಚಿಕರ ಬೇಸಿಗೆಯ ಹಣ್ಣು. ಈ ಋತುವಿನಲ್ಲಿ ನೀವು ಸವಿಯಬಹುದಾದ ಕೆಲವು ರುಚಿಕರವಾದ ಮಾವಿನ ಪಾನೀಯಗಳು, ಆಹಾರಗಳು ಇಲ್ಲಿವೆ.

Video Credits: Pexels

ಆಮ್ ಪನ್ನಾ

Photo Credits: Unsplash

ಆಮ್ ಝೋರಾ ಎಂದೂ ಕರೆಯಲ್ಪಡುವ ಆಮ್ ಪನ್ನಾ ಮಾವಿನಕಾಯಿಯಿಂದ ತಯಾರಿಸಲಾಗುವ ರುಚಿಕರ ಪಾನೀಯವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಉಪಯುಕ್ತವಾಗಿದೆ.

Photo Credits: Unsplash

ಮಾವಿನ ಉಪ್ಪಿನಕಾಯಿ

Photo Credits: Pexels

ವಿವಿಧ ಮಸಾಲೆಗಳನ್ನು ಹಾಕಿ ತಯಾರಿಸಲಾಗುವ ಮಾವಿನಕಾಯಿ ಉಪ್ಪಿನಕಾಯಿ ಈ ಬೇಸಿಗೆ ಋತುವಿಗೆ ಸೂಕ್ತ. ಈ ಉಪ್ಪಿನಕಾಯಿಯನ್ನು ಗಾಜು ಅಥವಾ ಸೆರಾಮಿಕ್ ಜಾರ್‌ನಲ್ಲಿ ಸಂಗ್ರಹಿಸಿ ವರ್ಷವಿಡೀ ಊಟದೊಂದಿಗೆ ತಿನ್ನಬಹುದು. 

Photo Credits: Unsplash

ಮಾವಿನ ಲಸ್ಸಿ

Photo Credits: Unsplash

ಮಾವಿನ ಲಸ್ಸಿ ತಯಾರಿಸಲು, ಮೊಸರಿಗೆ ಕತ್ತರಿಸಿದ ಮಾಗಿದ ಮಾವಿನಹಣ್ಣನ್ನು ಬೆರೆಸಲಾಗುತ್ತದೆ. ಇದು ಬಹಳ ರುಚಿಕರವಾದ ಪಾನೀಯವಾಗಿದೆ. 

Photo Credits: Flickr/Kitcheninawindow

ಮಾವಿನ ಐಸ್ ಕ್ರೀಮ್

Photo Credits: Unsplash

ಮಾವಿನ ಐಸ್ ಕ್ರೀಮ್ ಅನ್ನು ಮನೆಯಲ್ಲೇ ಸರಳವಾಗಿ ತಯಾರಿಸಬಹುದು. ಮನೆಯಲ್ಲಿ ಸ್ನೇಹಿತರು ಮತ್ತು ಕುಟುಂಬಕ್ಕೆ ಬಡಿಸುವ ಮೂಲಕ ಆನಂದಿಸಬಹುದು. 

Photo Credits: Unsplash

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS