Adobe Stock
Adobe Stock
ಸಲಹೆ-1
Adobe Stock
ಕರಿಯುವ ಬದಲು ಏರ್ ಫ್ರೈಯರ್ ಅಥವಾ ಓವೆನ್‌ನಲ್ಲಿ ಬೇಯಿಸಬಹುದು. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಕರಿಯಬಹುದು.
Adobe Stock
ತರಕಾರಿಗಳನ್ನು ಹುರಿದು ಟಿಕ್ಕಿಗೆ ಮಿಶ್ರಣ ಮಾಡಿದರೆ ರುಚಿಯ ಜೊತೆಗೆ ಪೌಷ್ಟಿಕಾಂಶವೂ ಹೆಚ್ಚುತ್ತದೆ.
Adobe Stock
ಮಸಾಲೆಗಳನ್ನು ಬಳಸಿ: ಕೊತ್ತಂಬರಿ ಪುಡಿ, ಜೀರಿಗೆ, ಒಣ ಮಾವಿನ ಪುಡಿ ಮುಂತಾದ ಮಸಾಲೆಗಳು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
Adobe Stock
ಟಿಕ್ಕಿ ಗರಿಗರಿಯಾಗಿ ಬರಲು ಸ್ವಲ್ಪ ಅಕ್ಕಿ ಹಿಟ್ಟು ಅಥವಾ ಕಡಲೆಹಿಟ್ಟು ಬೆರೆಸಿ.
Adobe Stock
ಪುದೀನ ಮತ್ತು ಕೊತ್ತಂಬರಿಸೊಪ್ಪನ್ನು ಟಿಕ್ಕಿಗೆ ಬಳಸಬಹುದು.
Adobe Stock
ಮೊಳಕೆಯೊಡೆದ ದ್ವಿದಳ ಧಾನ್ಯಗಳನ್ನು ಬಳಸಬಹುದು. ಇದರಲ್ಲಿ ಪೌಷ್ಟಿಕಾಂಶ ಅಧಿಕವಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿ.
Adobe Stock
Adobe Stock