ಬೇಸಿಗೆ ದಾಹ ತಣಿಸುವ 7 ಸ್ಪೆಷಲ್ ಲಸ್ಸಿಗಳು 

By Reshma
Apr 21, 2024

Hindustan Times
Kannada

ಬೇಸಿಗೆಯಲ್ಲಿ ದಾಹ ತಣಿಸಲು ಲಸ್ಸಿಗಳು ಹೇಳಿ ಮಾಡಿಸಿದ ಆಯ್ಕೆ. ವಿವಿಧ ಹಣ್ಣುಗಳಿಂದ ತಯಾರಿಸುವ ಲಸ್ಸಿಗಳು ಆರೋಗ್ಯಕ್ಕೂ ಉತ್ತಮ. ಬೇಸಿಗೆಯ ಬಿಸಿಗೆ ಬೆಸ್ಟ್‌ ಎನ್ನಿಸುವ ಲಸ್ಸಿಗಳ ಬಗ್ಗೆ ತಿಳಿಯಿರಿ. 

ಸ್ಟ್ರಾಬೆರಿ ಲಸ್ಸಿ 

ರೋಸ್‌ ಲಸ್ಸಿ 

ಮಸಾಲಾ ಲಸ್ಸಿ 

ಕೇಸರಿ ಏಲಕ್ಕಿ ಲಸ್ಸಿ 

ಚಾಕೊಲೇಟ್‌ ಲಸ್ಸಿ 

ಪುದಿನ ಲಸ್ಸಿ 

ಬಾಳೆಹಣ್ಣಿನ ಲಸ್ಸಿ 

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?