ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು

By Reshma
Jul 19, 2024

Hindustan Times
Kannada

ಭಾರತದ ರೈಲ್ವೇ ನಿಲ್ದಾಣಗಳು ಕೇವಲ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿಗಳು ಮಾತ್ರವಲ್ಲ. ಇವು ಸುವಾಸನೆ ಭರಿತ ಭಕ್ಷ್ಯಗಳನ್ನು ನೀಡುವ ತಾಣಗಳು ಹೌದು. ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಸ್ವಾದಿಷ್ಟಕರ ಭ್ಯಕ್ಷಗಳಿವು. 

ಚಿಕನ್‌ ಕಟ್ಲೆಟ್‌ 

ರವಾ ದೋಸೆ 

ಅವಲಕ್ಕಿ, ಜಿಲೇಬಿ 

ಚೋಲೆ ಭತುರೆ

ವಡಾ ಪಾವ್‌ 

ಲಿಟ್ಟಿ ಚೊಕ್ಕ 

ಪಜಮ್‌ ಪೋರಿ

ಕ್ಯಾಮೆಲ್‌ ಟೀ 

ಕಧಿ ಕಚೋರಿ 

ಲಸ್ಸಿ 

ದಾಲ್‌ ಪಕೋಡಾ 

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr