ಪಲಾವ್‌ನಿಂದ ಖಿಚಡಿಯವರೆಗೆ; ಬಾಯಿ ಚಪ್ಪಿರಿಸಿಕೊಂಡು ತಿನ್ನುವ 6 ಅನ್ನದ ಖಾದ್ಯಗಳಿವು

By Raghavendra M Y
Jun 14, 2024

Hindustan Times
Kannada

ಪಲಾವ್: ಮಸಾಲೆ ಪದಾರ್ಥಗಳು ಹಾಗೂ ತರಕಾರಿಯನ್ನು ಬಳಸಿ ಪಲಾವ್ ಮಾಡಲಾಗುತ್ತದೆ. ಬಿಸಿ ಬಿಸಿ ಪವಾಲ್ ತಿನ್ನುವ ಮಜಾನೇ ಬೇರೆ

ಟೊಮೆಟೊ ಬಾತ್: ದಕ್ಷಿಣ ಭಾರತದಲ್ಲಿ ಸಖತ್ ಫೇಮಸ್. ಮಸಾಲೆ ಪದಾರ್ಥಗಳೊಂದಿಗೆ ಟೊಮೆಟೊ ಬೇಯಿಸಿ ಅದರಲ್ಲಿ ಅಕ್ಕಿ ಮಿಕ್ಸ್ ಮಾಡಿ ಈ ಬಾತ್ ತಯಾರಿಸಲಾಗುತ್ತೆ

ಮೊಸರನ್ನ: ಮೊದಲ ತಿನ್ನಲು ಸಿದ್ದವಾಗಿರುವ ಅನ್ನಕ್ಕೆ ಕೆಲವೊಂದು ಮಸಾಲೆ ಪದಾರ್ಥಗಳು ಹಾಗೂ ಮೊಸರನ್ನು ಮಿಶ್ರಣ ಮಾಡಿ ಮೊಸರನ್ನವನ್ನು ಸಿದ್ಧಪಡಿಸಲಾಗುತ್ತೆ

ಜೀರಾ ರೈಸ್: ಅನ್ನಕ್ಕ ಕೆಲ ಮಾಸಲೆಗಳು ಹಾಗೂ ಜೀರಿಗೆಯನ್ನ ಸೇರಿಸಿ ಜೀರಾ ರೈಸ್ ತಯಾರಿಸಲಾಗುತ್ತೆ. ಕೆಲವರು ದಾಲ್ ಅಥವಾ ಚಿಕನ್ ಜೊತೆಗೆ ಜೀರಾ ರೈಸ್ ತಿನ್ನುತ್ತಾರೆ

ಲೆಮನ್ ರೈಸ್: ಮೆಣಸಿನಕಾಯಿ, ನಿಂಬೆ, ಶೇಂಗಾ ಸೇರಿದಂತೆ ಕೆಲವು ಪದಾರ್ಥಗಳನ್ನು ಬಳಸಿ ಲೆಮನ್ ರೈಸ್ ಮಾಡಲಾಗುತ್ತೆ. ಬೆಳಗಿನ ತಿಂಡಿಗೆ ಇದು ಬೆಸ್ಟ್

ಕಿಚಡಿ: ಅಕ್ಕಿ, ಉದ್ದು, ಬೆಳೆಯನ್ನು ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ ಸ್ವಲ್ಪ ಮಸಾಲೆ ಪದಾರ್ಥಗಳನ್ನು ಸೇರಿ ಕಿಚಡಿಯನ್ನ ತಯಾರಿಸಲಾಗುತ್ತೆ

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು