ದಕ್ಷಿಣ ಭಾರತದಲ್ಲಿ ತಯಾರಾಗುವ ಬಾಯಲ್ಲಿ ನೀರೂರಿಸುವ 8 ಬಗೆಯ ಉಪ್ಪಿನಕಾಯಿಗಳಿವು 

By Reshma
Jun 11, 2024

Hindustan Times
Kannada

ದಕ್ಷಿಣ ಭಾರತದಲ್ಲಿ ತಯಾರಾಗುವ ಉಪ್ಪಿನಕಾಯಿಗಳು ಭಿನ್ನ ರುಚಿ, ಪರಿಮಳದ ಕಾರಣದಿಂದ ಜನಪ್ರಿಯವಾಗಿವೆ. ಕಟು ವಾಸನೆ, ಮಸಾಲೆಯುಕ್ತ ಇದರ ಸ್ವಾದಕ್ಕೆ ಬೇರೆ ಸಾಟಿಯಿಲ್ಲ. ಇಲ್ಲಿನ 8 ವಿವಿಧ ಬಗೆಯ ಉಪ್ಪಿನಕಾಯಿಗಳ ಪರಿಚಯ ಇಲ್ಲಿದೆ. 

ಮಾವಿನಕಾಯಿ ಉಪ್ಪಿನಕಾಯಿ 

ನಿಂಬೆಹಣ್ಣಿನ ಉಪ್ಪಿನಕಾಯಿ 

ಮಿಶ್ರ ತರಕಾರಿ ಉಪ್ಪಿನಕಾಯಿ 

ಬೆಳ್ಳುಳ್ಳಿ ಉಪ್ಪಿನಕಾಯಿ 

ಟೊಮೆಟೊ ಉಪ್ಪಿನಕಾಯಿ 

ಹಸಿಮೆಣಸಿನಕಾಯಿ ಉಪ್ಪಿನಕಾಯಿ 

ಕರಿಬೇವಿನ ಉಪ್ಪಿನಕಾಯಿ 

ಶುಂಠಿ ಉಪ್ಪಿನಕಾಯಿ 

ಶ್ರೀಲೀಲಾ ವೈದ್ಯೆ ಸ್ವರ್ಣಲತಾ, ಉದ್ಯಮಿ ಸುಧಾಕರ್‌ ರಾವ್‌ ಪುತ್ರಿ