ರಾಮೇಶ್ವರಂ ಕೆಫೆಯಲ್ಲಿ ಸಿಗುವ 11 ಜನಪ್ರಿಯ ತಿಂಡಿಗಳು

By Reshma
Mar 07, 2024

Hindustan Times
Kannada

ಬೆಂಗಳೂರಿನ ಪ್ರಸಿದ್ಧ ಸಸ್ಯಹಾರಿ ಹೋಟೆಲ್‌ಗಳಲ್ಲಿ ರಾಮೇಶ್ವರಂ ಕೆಫೆ ಕೂಡ ಒಂದು. ಈ ಕೆಫೆಯಲ್ಲಿ ಸಿಗುವ ತಿನಿಸುಗಳು ಎಷ್ಟು ಫೇಮಸ್‌ ಅಂದ್ರೆ ಬಾಲಿವುಡ್‌ ಸ್ಟಾರ್‌ಗಳು ಇದನ್ನು ಮೆಚ್ಚಿಕೊಂಡಿದ್ದಾರೆ. 

ರಾಮೇಶ್ವರಂ ಕೆಫೆಯಲ್ಲಿ ಸಿಗುವ ಈ 11 ತಿಂಡಿಗಳು ಈ ಹೋಟೆಲ್‌ನ ಜನಪ್ರಿಯತೆ ಹೆಚ್ಚಿಸಿದ್ದು ಸುಳ್ಳಲ್ಲ. 

ಘೀ ಪೋಡಿ ಇಡ್ಲಿ 

ಘೀ ಪೋಡಿ ಮಸಾಲಾ ದೋಸೆ 

ಘೀ ತಟ್ಟೆ ಇಡ್ಲಿ

ಗೊಂಗುರ ರೈಸ್‌ 

ಅಕ್ಕಿ ರೊಟ್ಟಿ 

ಓಪನ್‌ ಬಟರ್‌ ಮಸಾಲಾ ದೋಸೆ

ಗಾರ್ಲಿಕ್‌ ರೋಸ್ಟ್‌ ದೋಸೆ

ವೆಜ್‌ ಪೊಂಗಲ್‌ 

ಘೀ ಸಾಂಬಾರ್‌ ಬಟನ್‌ ಇಡ್ಲಿ 

ವಡೆ 

ಫಿಲ್ಟರ್‌ ಕಾಫಿ 

ಕುಸಿಯುತ್ತಿದೆ ರಾಜಕಾರಣ:  ಮಹಿಳೆಯರ ಬಗ್ಗೆ ಹಗುರ ಮಾತು