ವಾವ್, ಸೂಪರ್ ಟೇಸ್ಟಿ ಆಂಧ್ರ ಸ್ಟೈಲ್ ಬದನೆಕಾಯಿ ಚಟ್ನಿ ರೆಸಿಪಿ ಇಲ್ಲಿದೆ
By Reshma Jun 27, 2024
Hindustan Times Kannada
ಆಂಧ್ರ ಶೈಲಿಯ ಬದನೆಕಾಯಿ ಚಟ್ನಿ ಅಥವಾ ಬದನೆಕಾಯಿ ಪಚಡಿ ಒಮ್ಮೆ ತಿಂದ್ರೆ ಅವರ ರುಚಿಗೆ ನಿಮ್ಮ ನಾಲಿಗೆಯನ್ನು ಕಾಡೋದು ಖಂಡಿತ. ಥಟ್ಟಂತ ತಯಾರಾಗುವ ಈ ಚಟ್ನಿ ಅನ್ನದೊಂದಿಗೆ ಮಸ್ತ್ ಕಾಂಬಿನೇಷನ್.