ಸಮೋಸಾದಿಂದ ಚಿಕನ್‌ ವಿಂಗ್ಸ್‌ವರೆಗೆ; ವೀಕೆಂಡ್‌ ಪಾರ್ಟಿಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ಗಳು

By Reshma
Jul 12, 2024

Hindustan Times
Kannada

ಮನೆಯಲ್ಲಿ ವೀಕೆಂಡ್‌ ಪಾರ್ಟಿ ಮಾಡುವ ಪ್ಲಾನ್‌ ಇದ್ಯಾ, ಬರಲಿರುವ ಅತಿಥಿಗಳಿಗೆ ಭಾರತೀಯ ಶೈಲಿಯಲ್ಲಿ ರುಚಿಯಾದ ಖಾದ್ಯಗಳನ್ನು ಬಡಿಸಬೇಕು ಅಂದುಕೊಂಡಿದ್ದರೆ ಇಲ್ಲಿದೆ ಬಾಯಲ್ಲಿ ನೀರೂರಿಸುವ 7 ಖಾದ್ಯಗಳು. ಇವು ಬೆಸ್ಟ್‌ ಸ್ನ್ಯಾಕ್ಸ್‌ ಆಗೋದ್ರಲ್ಲಿ ಅನುಮಾನವಿಲ್ಲ. 

ಸಮೋಸಾ 

ತಂದೂರಿ ಚಿಕನ್‌ ವಿಂಗ್ಸ್‌ 

ಕಬಾಬ್‌ 

ಪಾವ್‌ ಬಾಜಿ 

ದೋಕ್ಲಾ 

ಚಾಟ್ಸ್‌ 

ಪಕೋಡಾ 

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ