ಈ ಬೇಸಿಗೆಯಲ್ಲಿ ಮಾಡಿ ಮೊಸರಿನಿಂದ ತಯಾರಿಸಿದ ರುಚಿಕರವಾದ ಪಾಕವಿಧಾನ

PIXABAY

By Priyanka Gowda
Apr 10, 2025

Hindustan Times
Kannada

ಬೇಸಿಗೆಯಲ್ಲಿ ಮೊಸರು ಸೇವಿಸುವುದು ಆರೋಗ್ಯಕರ. ಮೊಸರಿನಿಂದ ರುಚಿಕರ ಪಾಕವಿಧಾನ ತಯಾರಿಸಬಹುದು. ಈ 5 ಆರೋಗ್ಯಕರ ಪಾಕವಿಧಾನಗಳನ್ನು ಹೇಗೆ ತಯಾರಿಸುವುದು ಎಂದು ತಿಳಿಯಿರಿ.

PIXABAY

ಕಧಿ ಪಕೋಡಾ

ಪಂಜಾಬಿ ಶೈಲಿಯ ಕಧಿ ಪಕೋಡಾವನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಹುರಿದ ಈರುಳ್ಳಿ ತುಂಡುಗಳನ್ನು ಬೆರೆಸಲಾಗುತ್ತದೆ. 

pinterest

ಮೊಸರನ್ನ

ಇದು ದಕ್ಷಿಣ ಭಾರತದ ಪ್ರಮುಖ ಖಾದ್ಯವಾಗಿದೆ. ಅನ್ನಕ್ಕೆ ಮೊಸರು ಬೆರೆಸಿ ತಯಾರಿಸಲಾಗುತ್ತದೆ. 

pinterest

ಮೊಸರು ಆಲೂಗಡ್ಡೆ

ಆಲೂಗಡ್ಡೆಯನ್ನು ಮೊಸರು ಗ್ರೇವಿಯಲ್ಲಿ ಬೇಯಿಸಲಾಗುತ್ತದೆ. 

pinterest

ಮಜ್ಜಿಗೆ ಹುಳಿ

ಇದನ್ನು ಹುಳಿ ಮೊಸರು ಅಥವಾ ಮಜ್ಜಿಗೆಯಿಂದ ತಯಾರಿಸಲಾಗುತ್ತದೆ. ಈ ಪಾಕವಿಧಾನವು ಹುಳಿ ಮತ್ತು ಮಸಾಲೆಯಿಂದ ಕೂಡಿದೆ.

pinterest

ಗುಜರಾತಿ ಕಧೀಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. 

ಗುಜರಾತಿ ಕಧೀ

pinterest

ಎಲ್ಲವನ್ನು ಎದುರಿಸಿ ಗೆಲ್ಲುತ್ತೀರಿ; ಮೇ 1ರ ಗುರುವಾರದ ದಿನ ಭವಿಷ್ಯ