ಆಹಾರದಲ್ಲಿ ಶಿಸ್ತು ಪಾಲಿಸಬೇಕಾ? ಹೊಸ ವರ್ಷಕ್ಕೆ ಈ ನಿರ್ಣಯಗಳನ್ನು ಕೈಗೊಳ್ಳಿ 

By HT Kannada Desk
Dec 09, 2023

Hindustan Times
Kannada

ನನ್ನಿಷ್ಟದ ಅಡುಗೆಗಳನ್ನು ನಾನೇ ಮಾಡಲು ಕಲಿಯುವೆ

ಆಹಾರವನ್ನು ಎಸೆಯುವುದಿಲ್ಲ

ನನ್ನ ಡಯಟ್​​ ಲಿಸ್ಟ್​ನಲ್ಲಿ ಹಣ್ಣು-ಧಾನ್ಯ-ಕಾಳು-ತರಕಾರಿ ಸೇರಿಸಿಕೊಳ್ಳುವೆ

ಮನೆಯಲ್ಲಿ ಮಾಡಿದ ಆಹಾರವನ್ನೇ ಹೆಚ್ಚು ಸೇವಿಸುವೆ. ಔಟ್​ಸೈಡ್​ ಫುಡ್​ ಕಡಿಮೆ ಮಾಡುವೆ

ರಾತ್ರಿ ಊಟದ ನಂತರ ಇತರ ತಿಂಡಿಗಳನ್ನ ತಿನ್ನಲ್ಲ. ಬೇಕಿದ್ದರೆ ಹಣ್ಣು ಸೇವಿಸುವೆ

ಫಾಸ್ಟ್​ ಫುಡ್​ ಮತ್ತು ಜಂಕ್​ ಫುಡ್​ ಸೇವನೆ ಕಡಿಮೆ ಮಾಡುವೆ

ಕರಿದ ಮತ್ತು ಸಕ್ಕರೆ ಭರಿತ ಆಹಾರ ಸೇವನೆ ಕಡಿಮೆ ಮಾಡುವೆ

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ