ಬೆಂಡೆಕಾಯಿಯನ್ನು ಚೆನ್ನಾಗಿ ಬೇಯಿಸಲು ಇಲ್ಲಿದೆ ಸಲಹೆ

freepik

By Priyanka Gowda
Oct 20, 2024

Hindustan Times
Kannada

ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ ಬೆಂಡೆಕಾಯಿ ಬೇಯಿಸುವ ಕಲೆಯನ್ನು ಕರಗತಗೊಳಿಸಬಹುದು. ಪ್ರತಿ ಬಾರಿಯೂ ರುಚಿಕರವಾದ ಮತ್ತು ತೃಪ್ತಿಕರವಾದ ಊಟವನ್ನು ಮಾಡಬಹುದು.

freepik

ಬೆಂಡೆಕಾಯಿಯನ್ನು ಸರಿಯಾದ ರೀತಿಯಲ್ಲಿ ಬೇಯಿಸಲು ಈ ಆರು ಸಲಹೆಗಳನ್ನು ಪಾಲಿಸಬಹುದು.

freepik

ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಟವೆಲ್‍ನಿಂದ ಸಂಪೂರ್ಣವಾಗಿ ಒಣಗಿಸಿ. 

slurrp

ಬೆಂಡೆಕಾಯಿಯ ಜಿಗುಟಾದ ಅಥವಾ ಅಂಟಾದ ರಸವನ್ನು ಹೆಚ್ಚು ಬಿಡದಂತೆ ಮಾಡಲು ತೀಕ್ಷ್ಣವಾದ ಚಾಕುವನ್ನು ಉಪಯೋಗಿಸಿ.

freepik

ಅಂಟನ್ನು ಹೋಗಲಾಡಿಸಲು ಮಧ್ಯಮ ಉರಿಯಲ್ಲಿ ಬೆಂಡೆಕಾಯಿಯನ್ನು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಹುರಿಯಿರಿ.

freepik

ಈರುಳ್ಳಿ, ಟೊಮೆಟೊ ಹಾಕಿ ಹುರಿಯುವ ಬದಲು ಕೇವಲ ಬೆಂಡೆಕಾಯಿಯನ್ನು ಮಾತ್ರ ಹುರಿದು ಬೇಯಿಸಿ. ನಂತರ ಉಳಿದ ಮಸಾಲೆಗಳನ್ನು ಬೇಯಿಸಿ ಹಾಕಬಹುದು.

freepik

ನಿಂಬೆ ರಸ, ಅಮ್ಚೂರ್ ಅಥವಾ ಟೊಮೆಟೋವನ್ನು ಸೇರಿಸಬಹುದು. ಇದರಿಂದ ಬೆಂಡೆಕಾಯಿ ಖಾದ್ಯದ ರುಚಿ ಮತ್ತಷ್ಟು ಹೆಚ್ಚಾಗಬಹುದು.

freepik

ಬೆಂಡೆಕಾಯಿ ಖಾದ್ಯ ಸಿದ್ಧವಾದ ಬಳಿಕ ಅದರಲ್ಲಿರುವ ತೇವಾಂಶ ಆವಿಯಾಗಲು ಬಾಣಲೆಯನ್ನು ಮುಚ್ಚದೆ ಹಾಗೆಯೇ ಇರಿಸಿ. ಬೆಂಡೆಕಾಯಿ ಗರಿಗರಿಯಾಗಿರಬೇಕು.

freepik

ಓಂ ನಮಃ ಶಿವಾಲಯ ಮಂತ್ರ ಜಪಿಸುವುದರಿಂದ ಆಗುವ ಪ್ರಯೋಜನಗಳಿವು