ಹಲಸಿನಿಂದ ತಯಾರಿಸಬಹುದಾದ 7 ಸ್ವಾದಿಷ್ಟಕರ ಖಾದ್ಯಗಳಿವು 

By Reshma
Jun 25, 2024

Hindustan Times
Kannada

ಹೆಸರು ಹೇಳಿದ ಕೂಡಲೇ ಬಾಯಲ್ಲಿ ನೀರೂರುವ ಹಣ್ಣುಗಳಲ್ಲಿ ಹಲಸಿನ ಹಣ್ಣು ಕೂಡ ಒಂದು. ಮಳೆಗಾಲದಲ್ಲಿ ಸಿಗುವ ಈ ಹಣ್ಣು ಹಲವರ ಫೇವರಿಟ್‌. 

ಘಮ ಹರಡುವ ಹಲಸಿನ ಹಣ್ಣು ಮಾತ್ರವಲ್ಲ ಇದರಿಂದ ತಯಾರಿಸಬಹುದಾದ ಖಾದ್ಯಗಳು ಅಷ್ಟೇ ಸಖತ್‌ ಆಗಿರುತ್ತದೆ. 

ಹಲಸಿನ ಹಣ್ಣಿನಿಂದ ಥರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ನೀವು ಕಂಡು ಕೇಳಿರಿಯದ ಹಲಸಿನ ಹಣ್ಣಿನ ಖಾದ್ಯಗಳ ಪಟ್ಟಿ ಇಲ್ಲಿದೆ. 

ಹಲಸಿನ ಹಣ್ಣಿನ ಟಾಕೋಸ್‌ 

ಹಲಸಿನ ಕರಿ. ಇದನ್ನು ಎಳೆ ಹಲಸಿನ ಕಾಯಿಯಿಂದ ತಯಾರಿಸುತ್ತಾರೆ.

ಹಲಸಿನ ಸ್ಯಾಂಡ್‌ವಿಚ್‌

ಹಲಸಿನಕಾಯಿ ಸ್ಟ್ರಿರ್‌ ಫ್ರೈ 

ಹಲಸಿನ ಕಾಯಿ ಸಲಾಡ್‌ 

ಹಲಸಿನ ಸ್ಮೂಥಿ 

Pinterest

ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವರಿವರು