ವಿಶ್ವದ ಟಾಪ್ 10 ಶತಕೋಟ್ಯಧಿಪತಿಗಳು

Photo Credit: File Photo

By Umesh Kumar S
Jan 10, 2025

Hindustan Times
Kannada

ಫೋರ್ಬ್ಸ್ ನಿಯತಕಾಲಿಕೆ 2025ರ ಜನವರಿಯ ವಿಶ್ವದ ಟಾಪ್ 10 ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ ಮಾಡಿದೆ.

Photo Credit: File Photo

ಎಲೋನ್ ಮಸ್ಕ್ 421.2 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಸಂಪತ್ತಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Photo Credit: File Photo

ವಿಶ್ವದ 2ನೇ ಅತಿಶ್ರೀಮಂತ ಜೆಫ್ ಬೆಜೋಸ್ 233.5 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ.

Photo Credit: File Photo

ಒರಾಕಲ್ ಮಾಹಿತಿ ಪ್ರಕಾರ, ಲ್ಯಾರಿ ಎಲಿಸನ್ 209.7 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದು, 3ನೇ ಸ್ಥಾನದಲ್ಲಿದ್ದಾರೆ.

Photo Credit: File Photo

ಮಾರ್ಕ್ ಜುಕರ್‌ಬರ್ಗ್‌ 202.5 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಬಿಲಿಯನೇರ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ

Photo Credit: File Photo

ಬರ್ನಾರ್ಡ್ ಅರ್ನಾಲ್ಟ್ 168.8 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ 5ನೇ ಅತಿಶ್ರೀಮಂತ ಎನಿಸಿಕೊಂಡಿದ್ದಾರೆ. 

Photo Credit: File Photo

ಲ್ಯಾರಿ ಪೇಜ್ 156 ಶತಕೋಟಿ ಡಾಲರ್ ನಿವ್ವಳ ಸಂಪತ್ತಿನೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.

Photo Credit: File Photo

ಸೆರ್ಗೆ ಬ್ರಿನ್ 149 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

Photo Credit: File Photo

ವಾರೆನ್ ಬಫೆಟ್ 141.7 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

Photo Credit: File Photo

ಸ್ಟೀವ್ ಬಾಲ್ಮರ್ 124.3 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

Photo Credit: File Photo

ಜೆನ್ಸನ್ ಹುವಾಂಗ್ 117.2 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

Photo Credit: File Photo

ಈ ರಾಡಿಕ್ಸ್‌ ಸಂಖ್ಯೆಯವರು ಗಣೇಶನಿಗೆ ಬಹಳ ಪ್ರಿಯ