ಬಿದಿರು ಎಲ್ಲಕ್ಕೂ ಸಲ್ಲುವ ಹಸಿರು ಅದಿರು
By Umesha Bhatta P H
Jul 25, 2024
Hindustan Times
Kannada
ಮನೆಕಟ್ಟಲು ಬಿದಿರಿನ ಬಳಕೆ ಯಥೇಚ್ಚ
ಶ್ರೀಮಂತರ ಐಶಾರಾಮಿ ಸಂಕೇತವಾಗಿದೆ ಬಿದಿರು
ಅಲಂಕಾರಿಕ ತೊಟ್ಟಿಗಳಾಗಿ ಬಳಕೆ
ಕುಟೀರಗಳ ನಿರ್ಮಾಣದಲ್ಲೂ ಉಪಯೋಗ
ಫಾರ್ಮ್ ಹೌಸ್ ಗಳನ್ನು ಕಟ್ಟಿಕೊಳ್ಳಲೂ ಬಹುದು
ಪರಿಸರ ಮಾಲಿನ್ಯ ತಡೆಗೆ ಪೂರಕ ಎಂಬ ನಂಬಿಕೆ
ಗೃಹ ಅಲಂಕಾರದಲ್ಲೂ ಬಿದಿರಿನ ಪಾತ್ರ ಹಿರಿದು
ಪರಿಸರ ಸ್ನೇಹಿ ರೆಸಾರ್ಟ್‌ಗಳ ನಿರ್ಮಾಣಕ್ಕೆ ಬಳಕೆ
ಬಿದಿರಿನ ಬೆಳೆಗೆ ಪ್ರೋತ್ಸಾಹ ಪರಿಸರಕ್ಕೆ ಸಾಕಷ್ಟು ಕೊಡುಗೆ
ಮಲಗುವ ಕೊಠಡಿಯೂ ಬಿದಿರಿನ ಕಾರಣಕ್ಕೆ ಕೂಲ್ ಕೂಲ್
ಬಿದಿರು ಪರಿಸರ ಸ್ನೇಹಿ ಜತೆಗೆ ನೋಡಲು ಅಂದಕಾರಕ
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ