ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ಆಯ್ದ 10 ಅನಂತ್‌ ನಾಗ್‌ ನಟನೆಯ ಚಿತ್ರಗಳಿವು

By Manjunath B Kotagunasi
Jan 26, 2025

Hindustan Times
Kannada

ಗೋಲ್‌ಮಾಲ್‌ ರಾಧಾಕೃಷ್ಣ- ಓಂ ಸಾಯಿ ಪ್ರಕಾಶ್‌ ನಿರ್ದೇಶನದ ಈ ಸಿನಿಮಾ 1990ರಲ್ಲಿ ರಿಲೀಸ್‌ ಆಗಿತ್ತು. ಈ ಸಿನಿಮಾ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಉದ್ಭವ- ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಹಾಸ್ಯ ಪ್ರಧಾನ ಸಿನಿಮಾ 1990ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ

ಗಣೇಶನ ಮದುವೆ- ಕಾಮಿಡಿ ಡ್ರಾಮಾ ಶೈಲಿಯ ಈ ಸಿನಿಮಾವನ್ನು ಫಣಿ ರಾಮಚಂದ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನೂ ಯೂಟ್ಯೂಬ್‌ನಲ್ಲಿ ನೋಡಬಹುದು. 

ಗಣೇಶ ಸುಬ್ರಮಣ್ಯ- 1990ರಲ್ಲಿ ತೆರೆಗೆ ಬಂದ ಈ ಸಿನಿಮಾವನ್ನು ಫಣಿ ರಾಮಚಂದ್ರ ನಿರ್ದೇಶನ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಲಭ್ಯವಿದೆ. 

ಗೌರಿ ಗಣೇಶ್- ಕ್ಲಾಸಿಕ್‌ ಸಿನಿಮಾಗಳ ಸಾಲಿಗೆ ಸೇರುವ ಗೌರಿ ಗಣೇಶ ಸಿನಿಮಾವನ್ನು ಫಣಿ ರಾಮಚಂದ್ರ ನಿರ್ದೇಶನ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಲಭ್ಯವಿದೆ. 

ಹೆಂಡ್ತಿಗೇಳ್ಬೇಡಿ- 1989ರಲ್ಲಿ ದಿನೇಶ್‌ ಬಾಬು ನಿರ್ದೇಶನದಲ್ಲಿ ಮೂಡಿಬಂದ ಚಿತ್ರವಿದು. ಯೂಟ್ಯೂಬ್‌ನಲ್ಲಿ ಈ ಸಿನಿಮಾ ನೋಡಬಹುದು. 

ಯಾರಿಗೂ ಹೇಳ್ಬೇಡಿ- 1994ರಲ್ಲಿ ರಿಲೀಸ್‌ ಆದ ಈ ಸಿನಿಮಾವನ್ನು ಕೂಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಲಭ್ಯವಿದೆ. 

ಮನೆಲಿ ಇಲಿ ಬೀದಿಲಿ ಹುಲಿ- ಓಂ ಸಾಯಿ ಪ್ರಕಾಶ್‌ ನಿರ್ದೇಶನದ ಈ ಸಿನಿಮಾ 1991ರಲ್ಲಿ ರಿಲೀಸ್‌ ಆಗಿದೆ. ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. 

ಉಂಡು ಹೋದ ಕೊಂಡು ಹೋದ- ನಾಗತೀಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾ 1992ರಲ್ಲಿ ರಿಲೀಸ್‌ ಆಗಿತ್ತು. ಯೂಟ್ಯೂಬ್‌ನಲ್ಲಿದೆ.

ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೋಳಿ- ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಸಿನಿಮಾ 2000ರಲ್ಲಿ ರಿಲೀಸ್‌ ಆಗಿತ್ತು. ಈ ಸಿನಿಮಾ ಸಹ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. 

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು