ಬುದ್ಧಿವಂತ ಜನರ 7 ಸಾಮಾನ್ಯ ಅಭ್ಯಾಸಗಳು

By Meghana B
Mar 16, 2024

Hindustan Times
Kannada

ತಮ್ಮ ಸುತ್ತಲಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅವರಿಗೆ ಇರುತ್ತದೆ

ಕಲಿಯುವುದಕ್ಕೆ ಅಂತ್ಯವೆಂಬುದೇ ಇಲ್ಲ ಎಂಬುದನ್ನ ಮನದಟ್ಟು ಮಾಡಿಕೊಂಡಿರುವ ಅವರು ಸದಾ ಏನಾನ್ನದರೂ ಕಲಿಯುತ್ತಲೇ ಇರುತ್ತಾರೆ.

ಅವರ ಆಲೋಚನೆಗಳು ವಿಮರ್ಶಾತ್ಮಕವಾಗಿರುತ್ತದೆ. ಎಲ್ಲವನ್ನೂ ಸೀದಾಸಾದ ಒಪ್ಪುವುದಿಲ್ಲ. 

ಸೋಲನ್ನು ಒಪ್ಪಿ, ಅದರಿಂದ ಪಾಠ ಕಲಿತು, ಸೋಲನ್ನೇ ಅವಕಾಶ ಮಾಡಿಕೊಂಡು ಮುನ್ನಡೆಯುತ್ತಾರೆ

ಏಕಾಂತವನ್ನು ಆನಂದಿಸುತ್ತಾರೆ. ತಮ್ಮ ಮನಸ್ಸಿನೊಂದಿಗೆ ಮಾತಾಡಿಕೊಳ್ಳುತ್ತಾರೆ.

ಜಗಳ-ದೊಂಬಿಗಳಿಂದ ದೂರ ಉಳಿಯುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ಅವರಲ್ಲಿರುತ್ತದೆ

ಸಮಯದ ಮಹತ್ವ ಅರಿತು ಶಿಸ್ತುಬದ್ಧ ಜೀವನವನ್ನ ನಡೆಸುತ್ತಾರೆ. 

ಬೇಸಿಗೆಯಲ್ಲಿ ಹೊಟ್ಟೆಯ ಕಾಳಜಿ ಹೀಗೆ ಮಾಡಿ