ತಲೆ ಸ್ನಾನಕ್ಕೂ ಮುನ್ನ ಕೂದಲಿಗೆ ಎಣ್ಣೆ ಹಾಕುವುದರಿಂದ ಅನೇಕ ಪ್ರಯೋಜನಗಳಿವೆ

By HT Kannada Desk
Nov 12, 2023

Hindustan Times
Kannada

ಎಣ್ಣೆ ಹಾಕಿದ 20 ನಿಮಿಷದಿಂದ 4 ಗಂಟೆಯ ಒಳಗೆ ತಲೆ ಸ್ನಾನ ಮಾಡಿ

ರಾತ್ರಿ ಮಲಗುವ ಮುನ್ನ ಎಣ್ಣೆ ಹಾಕುವವರು ಬೆಳಗ್ಗೆ ಧೂಳಿಗೆ ಒಡ್ಡಿಕೊಳ್ಳುವ ಮುನ್ನ ಸ್ನಾನ ಮಾಡಿ 

ಆದರೆ 6 ರಿಂದ 8 ಗಂಟೆಗೂ ಹೆಚ್ಚಿನ ಸಮಯ ಎಣ್ಣೆ ಹಾಕಿ ಕೂದಲನ್ನು ಹಾಗೆಯೇ ಬಿಡುವುದು ಒಳ್ಳೆಯದಲ್ಲ

ತಲೆ ಸ್ನಾನಕ್ಕೂ ಮುನ್ನ ಕೂದಲಿಗೆ ಎಣ್ಣೆ ಹಾಕುವುದರಿಂದ ಕೂದಲು ಬಲವಾಗಿರುತ್ತದೆ

ಮೆದುಳು ಮತ್ತು ಮನಸ್ಸು ವಿಶ್ರಾಂತಿ ಪಡೆಯುತ್ತದೆ

ನೆತ್ತಿನ ಆರೋಗ್ಯವನ್ನು ಕಾಪಾಡುತ್ತದೆ

ಕೂದಲ ಬೆಳವಣಿಗೆ ಹೆಚ್ಚುತ್ತದೆ. ಕೂದಲು ಹೊಳೆಯುತ್ತದೆ

ಬಿಳಿ ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ