ತಲೆಗೂದಲು ಉದುರುತ್ತಿದ್ದರೆ ಇನ್ನಷ್ಟು ಚಿಂತೆ ಮಾಡದೆ ಈ ಸಲಹೆ ಅನುಸರಿಸಿ

freepik

By Priyanka Gowda
Dec 30, 2024

Hindustan Times
Kannada

ತಲೆಗೂದಲು ಉದುರುವ ಸಮಸ್ಯೆಯಿಂದ ಹಲವರು ಚಿಂತಿತರಾಗಿದ್ದಾರೆ. ಚಳಿಗಾಲದಲ್ಲಂತೂ ಈ ಸಮಸ್ಯೆ ತುಸು ಹೆಚ್ಚು. ಕೂದಲಿನ ಬೆಳವಣಿಗೆಗೆ ಈ ಸಲಹೆಗಳನ್ನು ಅನುಸರಿಸಿ.

freepik

ಬಯೋಟಿನ್, ಸತು, ಕಬ್ಬಿಣ ಮತ್ತು ಒಮೆಗಾ-3 ಆಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Pixabay

ಕೂದಲನ್ನು ಹೆಚ್ಚು ಉಜ್ಜಬೇಡಿ, ಹೇರ್ ಡ್ರೈಯರ್‌ಗಳನ್ನು ಸಹ ಹೆಚ್ಚು ಬಳಸಬೇಡಿ ಹಾಗೂ ಪದೇ ಪದೇ ಟವೆಲ್‍ನಿಂದ ಒರೆಸಬೇಡಿ.

freepik

ತಲೆ ಬಾಚಿದಾಗ ಕೂದಲನ್ನು ಗಟ್ಟಿಯಾಗಿ ಕಟ್ಟಬೇಡಿ, ಇದರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ

freepik

ಸಲ್ಫೇಟ್‍ ಮತ್ತು ಪ್ಯಾರಾಬೆನ್‍ಗಳಿಲ್ಲದ ಶ್ಯಾಂಪೂಗಳು ಮತ್ತು ಕಂಡೀಷನರ್‌ಗಳನ್ನು ಬಳಸಿ.

freepik

ನೆತ್ತಿ ಮಸಾಜ್ ಮಾಡುವುದರಿಂದ ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

freepik

ತಲೆಗೂದಲಿನ ಕಿರುಚೀಲಗಳನ್ನು ತೇವಾಂಶಯುಕ್ತವಾಗಿರಿಸಲು ಸಾಕಷ್ಟು ನೀರು ಕುಡಿಯಿರಿ.

freepik

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

freepik

ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ