ಕೂದಲಿನ ಆರೈಕೆಗೆ ಮೊಟ್ಟೆಯನ್ನು ಹೀಗೆಲ್ಲಾ ಬಳಸಬಹುದು 

Image Credits: Adobe Stock

By Reshma
Jan 06, 2025

Hindustan Times
Kannada

ಸೂಪರ್‌ಫುಡ್‌ಗಳ ಸಾಲಿಗೆ ಸೇರುವ ಮೊಟ್ಟೆ ಕೂದಲಿನ ಆರೈಕೆಗೂ ಉತ್ತಮ. ಇದನ್ನು ತಿನ್ನುವುದು ಮಾತ್ರವಲ್ಲ ಹೇರ್‌ಮಾಸ್ಕ್‌ ರೂಪದಲ್ಲೂ ಬಳಸುವ ಮೂಲಕ ಕೂದಲಿ ಆರೈಕೆ ಮಾಡಿಕೊಳ್ಳಬಹುದು  

Image Credits: Adobe Stock

ಮೊಟ್ಟೆಯಿಂದ ತಯಾರಿಸಬಹುದಾದ 5 ಹೇರ್‌ಮಾಸ್ಕ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ  

ಮೊಟ್ಟೆ ತಿರುಳಿನ ಮಾಸ್ಕ್‌ 

Image Credits: Adobe Stock

ಮೊಟ್ಟೆ ಒಡೆದು ಒಂದು ಕಪ್‌ನಲ್ಲಿ ಹಾಕಿ ಚೆನ್ನಾಗಿ ತಿರುಗಿಸಿ. ಅದನ್ನು ನೆತ್ತಿ ಹಾಗೂ ಕೂದಲಿಗೆ ಹಚ್ಚಿ. ಇದನ್ನು 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ 

Image Credits : Adobe Stock

ಮೊಟ್ಟೆ ಮತ್ತು ಜೇನುತುಪ್ಪದ ಮಾಸ್ಕ್‌ 

Image Credits: Adobe Stock

ಒಂದು ಮೊಟ್ಟೆಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ.  ಇದನ್ನು 20-30 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತೊಳೆಯಿರಿ.

Image Credits: Adobe Stock

ಮೊಟ್ಟೆ ಮತ್ತು ಅಲೋವೆರಾ ಮಾಸ್ಕ್

Image Credits: Adobe Stock

ಅಲೋವೆರಾ ನೆತ್ತಿಯ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಎರಡು ಚಮಚ ಅಲೋವೆರಾ ಜೆಲ್ ಅನ್ನು ಒಂದು ಮೊಟ್ಟೆಯೊಂದಿಗೆ ಬೆರೆಸಿ ಹಚ್ಚಿ, 20 ನಿಮಿಷಗಳ ನಂತರ ತೊಳೆಯಿರಿ 

Image Credits: Adobe Stock

ಮೊಟ್ಟೆ ಮತ್ತು ಮೊಸರಿನ ಹೇರ್‌ಮಾಸ್ಕ್‌ 

Image Credits: Adobe Stock

ಮೊಸರು ನೆತ್ತಿಯ pH ಅನ್ನು ಸಮತೋಲನಗೊಳಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಂದು ಮೊಟ್ಟೆಯೊಂದಿಗೆ ಎರಡು ಟೇಬಲ್‌ ಚಮಚ ಮೊಸರನ್ನು ಮಿಶ್ರಣ ಮಾಡಿ ಹಚ್ಚಿ, 30 ನಿಮಿಷಗಳ  ನಂತರ ತೊಳೆಯಿರಿ 

Image Credits: Adobe Stock

ಮೊಟ್ಟೆ ಮತ್ತು ನಿಂಬೆಹಣ್ಣಿನ ಹೇರ್‌ಮಾಸ್ಕ್‌ 

Image Credits: Adobe Stock

ನಿಂಬೆಹಣ್ಣು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಂಬೆರಸವನ್ನು ಒಂದು ಮೊಟ್ಟೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ

Image Credits: Adobe Stock

ಈ ರೀತಿ ಮೊಟ್ಟೆಯ ಹೇರ್‌ಮಾಸ್ಕ್ ಬಳಸುವುದರಿಂದ ಕೂದಲು ಉದುರುವುದು, ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದು ಕೂದಲ ಪೋಷಣೆಗೂ ಉತ್ತಮ 

ಹಾಟ್‌ ಚಾಕೊಲೆಟ್‌ ಡ್ರಿಂಕ್‌ ರೆಸಿಪಿ