ಕೂದಲು ಉದುರಲು ತಜ್ಞರು ನೀಡುವ ಪ್ರಮುಖ ಕಾರಣಗಳಿವು
pixa bay
By Meghana B
Mar 04, 2024
Hindustan Times
Kannada
ಚರ್ಮರೋಗ ತಜ್ಞೆ ಹಾಗೂ ಕಾಸ್ಮೆಟಾಲಜಿಸ್ಟ್ ಡಾ. ಸುಷ್ಮಾ ಯಾದವ್ ಕೂದಲು ಉದುರಲು ಪ್ರಮುಖ ಕಾರಣಗಳೇನಂಬುದನ್ನು ಹೇಳಿದ್ದಾರೆ. ಅವು ಹೀಗಿವೆ.
pixa bay
ಒತ್ತಡ, ಕಳಪೆ ಆಹಾರ, ನಿದ್ರೆಯ ಕೊರತೆ, ಬೊಜ್ಜು ಕೂಡ ಕೂದಲು ಉದುರಲು ಕಾರಣವಾಗುತ್ತದೆ
pixa bay
ಮಾನಸಿಕ ಆರೋಗ್ಯ ಸರಿ ಇಲ್ಲ ಅಂದ್ರೂ ಕೂದಲು ಹೆಚ್ಚು ಉದುರತ್ತೆ
pixa bay
ಹೆಚ್ಚು ಕೆಮಿಕಲ್ ಇರುವ ಶ್ಯಾಂಪೂ ಮತ್ತು ಅತಿಯಾದ ಕಂಡೀಷನರ್ಗಳನ್ನ ಬಳಸುವುದು
pixa bay
ಅತಿಯಾದ ಬಿಸಿ ನೀರಿನಿಂದ ತಲೆಸ್ನಾನ ಮಾಡುವುದು
pixa bay
ಹೇರ್ ಡ್ರೈಯರ್, ಸ್ಟ್ರೇಟ್ನರ್ನಂತಹ ಹೀಟಿಂಗ್ ಸಾಧನಗಳನ್ನು ಹೆಚ್ಚು ಬಳಸುವುದು
pixa bay
ಧೂಮಪಾನ ಮಾಡಿದ್ರೂ ಕೂದಲು ಉದುರತ್ತೆ
pixa bay
ತಲೆ ಒದ್ದೆ ಇರುವಾಗ ಟೈಟ್ ಆಗಿ ಕೂದಲು ಕಟ್ಟುವುದು
pixa bay
ಹಾರ್ಮೋನ್ ಅಸಮತೋಲನವೂ ಕಾರಣ ಹೌದು. ಹೀಗಾಗಿ ಹೆಚ್ಚು ಕೂದಲು ಉದುರುವಾಗ ವೈದ್ಯರನ್ನ ಸಂಪರ್ಕಿಸಬೇಕು.
pixa bay
ಕಪ್ಪು, ಬಿಳುಪಿನ ಉಡುಗೆಯಲ್ಲಿ ದೀಪಿಕಾ ದಾಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ