ಕೂದಲು ಉದುರುವುದು ಕೂದಲು ಬೆಳವಣಿಗೆಯ ಚಕ್ರದ ಸಾಮಾನ್ಯ ಭಾಗವಾಗಿದೆ. ಆದರೆ, ಹೆಚ್ಚು ಕೂದಲು ಉದುರಿದರೆ ಕಾಳಜಿ ವಹಿಸಬೇಕಾದುದು ಅಗತ್ಯ.
Pinterest
ಕೂದಲು ಸಮೃದ್ಧವಾಗಿ ಬೆಳೆಯಲು ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸುವುದು ಅತ್ಯಗತ್ಯ.
Pinterest
ಕೂದಲಿಗೆ ಆಗಾಗ ಬಣ್ಣ ಹಚ್ಚುವುದು, ಬ್ಲೀಚ್ ಮಾಡುವುದು ಮತ್ತು ಹೇರ್ ಸ್ಟ್ರೈಟನಿಂಗ್ ಮಾಡುವುದರಿಂದ ಕೂದಲು ಮತ್ತು ನೆತ್ತಿಗೆ ಹಾನಿಯಾಗಬಹುದು. ಹೇರ್ ಡ್ರೈಯರ್‌ಗಳ ಬಳಕೆಯನ್ನು ಸಹ ಕಡಿಮೆ ಮಾಡಿ.
Pinterest
ಸಲ್ಫೇಟ್ ಮುಕ್ತ ಶಾಂಪೂ ಮತ್ತು ಕಂಡಿಷನರ್ ಬಳಸಿ ನಿಮ್ಮ ಕೂದಲನ್ನು ತೊಳೆಯಬೇಕು.
Pinterest
ತಲೆಗೆ ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಬಾರದು. ಇದು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ.