ಕೂದಲು ಉದುರದಂತೆ ತಡೆಯಲು ಇಲ್ಲಿದೆ ನೈಸರ್ಗಿಕ ವಿಧಾನ

By Reshma
May 29, 2023

Hindustan Times
Kannada

ಆಗಾಗ ನೆತ್ತಿಗೆ ಮಸಾಜ್‌ ಮಾಡುತ್ತಿರಿ

8ಗಂಟೆಗಳ ಕಾಲ ಸುಖನಿದ್ರೆ ಮಾಡುವುದು ಅವಶ್ಯ 

ರಾಸಾಯನಿಕ ಯುಕ್ತ ಶ್ಯಾಂಪೂ ಬಳಕೆಗೆ ಕಡಿವಾಣ ಹಾಕಿ

ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ. 

ಸಾಕಷ್ಟು ನೀರು ಕುಡಿಯಿರಿ 

ಆರೋಗ್ಯಕರ ಡಯೆಟ್‌ ಕ್ರಮ ಪಾಲಿಸುವುದು ಅವಶ್ಯ 

ಒದ್ದೆಕೂದಲನ್ನು ಬಾಚಬೇಡಿ, ಇದರಿಂದ ಕೂದಲು ಉದುರುವ ಪ್ರಮಾಣ ಹೆಚ್ಚಬಹುದು 

ಕೋಳಿಮೊಟ್ಟೆಯಲ್ಲಿ ಪ್ರೊಟೀನ್‌ ಸಮೃದ್ಧವಾಗಿದ್ದು ಇದು ಕೂದಲು ಉದುರುವುದನ್ನು ತಡೆಯುತ್ತದೆ, ಜೊತೆಗೆ ಕೂದಲನ್ನು ಸದೃಢವಾಗಿಸುತ್ತದೆ 

ಬಾಲಿವುಡ್​ ಖ್ಯಾತ ನಟನ ಅಳಿಯ ನಿತೀಶ್ ರಾಣಾ!