ದಿನವೂ ಶೂ ಲೇಸ್ ಕಟ್ಟಿಕೊಳ್ಳಲು ಕಷ್ಟವಾಗುತ್ತಾ? ಹಾಗಾದ್ರೆ ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
By Suma Gaonkar
Aug 28, 2024
Hindustan Times
Kannada
ಮೊಲದ ಕಿವಿ ಆಕಾರದಲ್ಲಿ ಶೂಲೇಸ್ ಕಟ್ಟಿ ಆಗ ಬಿಗಿಯಾಗಿರುತ್ತದೆ
ಎರಡೂ ಲೇಸ್‌ಗಳನ್ನು ಎಳೆಯುವ ಮೂಲಕ ಗಂಟುಗಳನ್ನು ಬಿಗಿಗೊಳಿಸಿ.
ಹಬ್ಬೆರಳು ಹಾಗು ತೋರು ಬೆರಳಿನ ಸಹಾಯದಿಂದ ದಾರದ ಎರಡೂ ಬದಿಗಳನ್ನು ಹಿಡಿದುಕೊಳ್ಳಿ
ಕ್ರಾಸ್ ಆಕಾರದಲ್ಲಿ ನಿಮ್ಮ ಶೂ ಲೇಸ್ ಕಟ್ಟಿಕೊಳ್ಳಿ.ಒಂದು ಬದಿಯ ದಾರವನ್ನು ಸಡಿಲವಾಗಿಡಿ
ಸ್ವಲ್ಪ ಎತ್ತರದ ಜಾಗದಲ್ಲಿ ನಿಮ್ಮ ಕಾಲುಗಳನ್ನು ಇಟ್ಉಕೊಂಡರೆ ಸುಲಭವಾಗುತ್ತದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ