Pinterest, Harvard Health
PEXELS
ಮೆದುಳಿನ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಹೊಸ ಹವ್ಯಾಸ ಅಥವಾ ಕೌಶಲ ಕಲಿಯುತ್ತ ಇರಿ. ಕಲಿಕೆ ಜೀವನಪರ್ಯಂತ ಮುಂದುವರೆಯಲಿ.
PEXELS
ಕಲಿಕೆಯ ಪ್ರಕ್ರಿಯೆಯಲ್ಲಿ ಬಹು ಇಂದ್ರಿಯಗಳ ನೆರವು ಪಡೆಯಿರಿ. ಅಂದರೆ, ಮೆಮೊರಿ ಪವರ್ ಹೆಚ್ಚಿಸಲು ದೃಷ್ಟಿ, ಶ್ರವಣ, ನಾಲಗೆ, ಕಿವಿಗಳ, ಮೂಗು ಸೇರಿದಂತೆ ವಿವಿಧ ಇಂದ್ರಿಯಗಳ ನೆರವು ಪಡೆಯಿರಿ
PEXELS
ತಮ್ಮ ಜ್ಞಾಪಕಶಕ್ತಿಯನ್ನು ಸುಧಾರಿಸಬಹುದು ಎಂಬ ನಂಬಿಕೆ ಅಗತ್ಯ. ಈ ರೀತಿ ನಂಬಿಕೆ ಇರುವವರ ನೆನಪಿನ ಶಕ್ತಿ ಉತ್ತಮವಾಗುತ್ತದೆ.
PEXELS
ನೆನಪಿಟ್ಟುಕೊಳ್ಳಲು ಬಯಸುವ ಮಾಹಿತಿಯನ್ನ ಆಗಾಗ ನೆನಪಿಸಿಕೊಳ್ಳುತ್ತ ಇರಿ. ಇವುಗಳನ್ನು ಬರೆದಿಡುವ ಮೂಲಕ ನೆನಪಿನ ಶಕ್ತಿಯನ್ನು ಬಲಪಡಿಸಿ.
Pixabay
ನಿಮ್ಮ ಜ್ಞಾಪಕಶಾಲೆಯಲ್ಲಿರುವ ನೆನಪುಗಳನ್ನು ಆಗಾಗ ಹೊರತನ್ನಿ. ಆಗಾಗ ನೆನಪುಗಳನ್ನು ನೆನಪಿಸುತ್ತ ಮರೆಯದಂತೆ ನೋಡಿಕೊಳ್ಳಿ.
ದೈನಂದಿನ ಕಾರ್ಯಗಳಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
Pixabay
ಸಂಕ್ಷಿಪ್ತ ಪದಗಳು ಅಥವಾ ಸ್ಮರಣೀಯ ವಾಕ್ಯಗಳನ್ನು ರಚಿಸಿ ವಿವಿಧ ವಿಷಯಗಳನ್ನು ಮ್ಯುಮೊನಿಕ್ ಮಾದರಿಯಲ್ಲಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದು ನೆನಪಿನ ಶಕ್ತಿ ಉತ್ತಮಪಡಿಸಲು ಸಹಕಾರಿ.