ಹುಳಿ ಅನ್ಬೇಡಿ; ಕೆಂಪು ದ್ರಾಕ್ಷಿಯ ಆರೋಗ್ಯ ಪ್ರಯೋಜನ ತಿಳ್ಕೊಳಿ

Pexels

By Jayaraj
May 06, 2024

Hindustan Times
Kannada

ಸ್ವಲ್ಪ ಹುಳಿ ಹಾಗೂ ತುಂಬಾ ಸಿಹಿಯಿರುವ ಕೆಂಪು ದ್ರಾಕ್ಷಿಯಲ್ಲಿ ನೂರಾರು ಆರೋಗ್ಯ ಪ್ರಯೋಜನಗಳಿವೆ. ಇವನ್ನು ನೀವು ತಿಳಿದುಕೊಂಡ್ರೆ ನಿತ್ಯ ಸೇವಿಸೋದು ಪಕ್ಕಾ.

Pexels

ಕೆಂಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳು ಹೇರಳವಾಗಿದೆ. ಇದು ದೇಹದ ಒಟ್ಟಾರೆ ಆರೋಗ್ಯಕ್ಕೆ ಉತ್ತಮ

Pexels

ಕೆಂಪು ದ್ರಾಕ್ಷಿಯು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯದಿಂದ ತಡೆಯಲು ನೆರವಾಗುತ್ತದೆ.

Pexel

ಕೆಂಪು ದ್ರಾಕ್ಷಿಯಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಪೊಟ್ಯಾಸಿಯಮ್ ಅಂಶವು, ರಕ್ತದೊತ್ತಡ ನಿಯಂತ್ರಿಣ ಮತ್ತು ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

Pexel

ಈ ದ್ರಾಕ್ಷಿಯಲ್ಲಿರುವ ಫೈಬರ್ ಅಂಶವು ಕರುಳಿನ ಆರೋಗ್ಯ ಕಾಪಾಡುತ್ತದೆ. ಜೊತೆಗೆ ಚಯಾಪಚಯವನ್ನು ಸುಧಾರಿಸುತ್ತದೆ.

pixabay

ಕೆಂಪು ದ್ರಾಕ್ಷಿಯಲ್ಲಿ ವಿಟಮಿನ್ ಕೆ ಹೇರಳವಾಗಿರುವುದರಿಂದ, ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇವು ಮೂಳೆಗಳನ್ನು ಬಲಪಡಿಸುತ್ತವೆ.

pixabay

ಕೆಂಪು ದ್ರಾಕ್ಷಿಯಲ್ಲಿರುವ ಫೈಬರ್ ಅಂಶವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಅತಿಯಾಗಿ ತಿನ್ನುವುದನ್ನು ತಪ್ಪಿಸುವ ಮೂಲಕ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

Pexel

ಭಾರತ vs ಇಂಗ್ಲೆಂಡ್ ಸರಣಿಯ ಸಂಪೂರ್ಣ ವೇಳಾಪಟ್ಟಿ